IPL ನೋಡ್ತಿದ್ದೀರಾ? ಸಿಕ್ಸರ್-ಫೋರ್ ಜೊತೆಗೆ ಸ್ನ್ಯಾಕ್ ಸ್ಕೋರ್ ಕೂಡ ಹೈ ಇರ್ಲಿ: 5 ನಿಮಿಷದಲ್ಲಿ ರೆಡಿ ಈ ಸ್ನ್ಯಾಕ್

ಐಪಿಎಲ್ ಪಂದ್ಯ ನೋಡುತ್ತಾ ಹಸಿವು ಕಾಡ್ತಿದೆಯಾ? ಮನೆಯಲ್ಲಿರುವ ಬ್ರೆಡ್‌ನಿಂದಲೇ ಕೆಲವೇ ನಿಮಿಷಗಳಲ್ಲಿ ರುಚಿಕರವಾದ ಮಸಾಲಾ ಬ್ರೆಡ್ ಬೈಟ್ಸ್ ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು 4 ಬ್ರೆಡ್ ಸ್ಲೈಸ್1 ಸಣ್ಣ ಈರುಳ್ಳಿ (ಸಣ್ಣದಾಗಿ ಕತ್ತರಿಸಿದ್ದು)1 ಟೊಮೆಟೊ (ಸಣ್ಣದಾಗಿ ಕತ್ತರಿಸಿದ್ದು)2 ಟೇಬಲ್ ಸ್ಪೂನ್ ಚೀಸ್ (ಐಚ್ಛಿಕ)1 ಟೀ ಸ್ಪೂನ್ ಚಿಲ್ಲಿ ಫ್ಲೇಕ್ಸ್1 ಟೀ ಸ್ಪೂನ್ ಚಾಟ್ ಮಸಾಲಾ1 ಟೇಬಲ್ ಸ್ಪೂನ್ ಬೆಣ್ಣೆಉಪ್ಪು ಸ್ವಲ್ಪ ಮಾಡುವ ವಿಧಾನ ಬ್ರೆಡ್ ಸ್ಲೈಸ್‌ಗಳನ್ನು ಚಿಕ್ಕ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಒಂದು ಬೌಲ್‌ನಲ್ಲಿ ಈರುಳ್ಳಿ, ಟೊಮೆಟೊ, ಚಾಟ್ … Continue reading IPL ನೋಡ್ತಿದ್ದೀರಾ? ಸಿಕ್ಸರ್-ಫೋರ್ ಜೊತೆಗೆ ಸ್ನ್ಯಾಕ್ ಸ್ಕೋರ್ ಕೂಡ ಹೈ ಇರ್ಲಿ: 5 ನಿಮಿಷದಲ್ಲಿ ರೆಡಿ ಈ ಸ್ನ್ಯಾಕ್