RCB vs CSK ಮ್ಯಾಚ್ ನೋಡಿದ್ರಾ? ಏನ್ ಆಟ ಅಂತೀರಾ..! ಆರ್‌ಸಿಬಿ ದಾಳಿಗೆ ಎದುರಾಳಿಗಳು ಉಳಿಯೋದುಂಟಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ತವರಿನ ಅಭಿಮಾನಿಗಳ ಕೂಗಾಟದ ನಡುವೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತೊಮ್ಮೆ ತನ್ನ ಬಲವನ್ನು ಸಾಬೀತುಪಡಿಸಿದೆ. ಐಪಿಎಲ್ 2026ರ 11ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದ ಬೆಂಗಳೂರು ತಂಡ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮೇಲುಗೈ ಸಾಧಿಸಿ 43 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಆರ್‌ಸಿಬಿ, ಸಿಎಸ್‌ಕೆಗೆ ಎಲ್ಲಿಯೂ ಹೋರಾಟಕ್ಕೆ ಅವಕಾಶ ನೀಡಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 250 ರನ್‌ಗಳ ಬೃಹತ್ … Continue reading RCB vs CSK ಮ್ಯಾಚ್ ನೋಡಿದ್ರಾ? ಏನ್ ಆಟ ಅಂತೀರಾ..! ಆರ್‌ಸಿಬಿ ದಾಳಿಗೆ ಎದುರಾಳಿಗಳು ಉಳಿಯೋದುಂಟಾ?
Copy and paste this URL into your WordPress site to embed
Copy and paste this code into your site to embed