ದೀದಿಗೆ ಶಾಕ್ ಕೊಟ್ಟ ಜಹಾಂಗೀರ್ ಖಾನ್: ಫಾಲ್ಟಾ ಮರುಚುನಾವಣೆಯಲ್ಲಿ ವೋಟ್ ಹಾಕದ ಟಿಎಂಸಿ ನಾಯಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ವಿಧಾನಸಭಾ ಮರುಚುನಾವಣೆಯ ಮತದಾನ ಶಾಂತಿಯುತವಾಗಿ ನಡೆದಿದೆ. 87.73% ಮತದಾನ ದಾಖಲಾಗಿದೆ. ಇದರ ನಡುವೆ ಚುನಾವಣಾ ಅಧಿಕಾರಿಗಳು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಬಂಗಾಳ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಮರು ಮತದಾನದ ವೇಳೆ ಫಾಲ್ಟಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಅವರು ತಮ್ಮ ಮತವನ್ನೇ ಚಲಾಯಿಸಿಲ್ಲ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದ್ದಾರೆ. ಟಿಎಂಸಿಗೆ ದೊಡ್ಡ ಆಘಾತ ಫಾಲ್ಟಾ ಕ್ಷೇತ್ರದ ಪಾರ್ಟ್ ನಂಬರ್ 190ರ … Continue reading ದೀದಿಗೆ ಶಾಕ್ ಕೊಟ್ಟ ಜಹಾಂಗೀರ್ ಖಾನ್: ಫಾಲ್ಟಾ ಮರುಚುನಾವಣೆಯಲ್ಲಿ ವೋಟ್ ಹಾಕದ ಟಿಎಂಸಿ ನಾಯಕ!