ಇನ್ಮುಂದೆ ಬೇಕಾದ ಹಾಗೆ ಡೀಸೆಲ್ ಸಿಗಲ್ಲ: ಒಂದು ವಾಹನಕ್ಕೆ ದಿನಕ್ಕೆ 200 ಲೀಟರ್ ಮಾತ್ರ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ಇಂಧನ ಲಭ್ಯತೆ ಸಮತೋಲನದಲ್ಲಿರಲು ಹಾಗೂ ಅಕ್ರಮ ದಾಸ್ತಾನು ಮತ್ತು ಕಾಳಸಂತೆ ಚಟುವಟಿಕೆಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಡೀಸೆಲ್ ಮಾರಾಟಕ್ಕೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಒಂದು ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ. ಅಕ್ರಮ ಸಂಗ್ರಹಕ್ಕೆ ಕಡಿವಾಣ ಹೊಸ ನಿಯಮದ ಪ್ರಕಾರ, ಸಾಮಾನ್ಯ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಅನ್ನು ವಾಹನದ ಟ್ಯಾಂಕ್‌ಗೆ ಮಾತ್ರ ತುಂಬಿಸಬೇಕು. ವಿಶೇಷ ಅನುಮತಿ ಪಡೆದ ಕ್ಯಾನ್‌ಗಳನ್ನು ಹೊರತುಪಡಿಸಿ … Continue reading ಇನ್ಮುಂದೆ ಬೇಕಾದ ಹಾಗೆ ಡೀಸೆಲ್ ಸಿಗಲ್ಲ: ಒಂದು ವಾಹನಕ್ಕೆ ದಿನಕ್ಕೆ 200 ಲೀಟರ್ ಮಾತ್ರ
Copy and paste this URL into your WordPress site to embed
Copy and paste this code into your site to embed