Diet | ಟ್ರೆಂಡಿಂಗ್ ಆಗ್ತಿದೆ OMAD ಡಯೆಟ್: ಹೀಗಂದ್ರೇನು? ಇದ್ರಿಂದ ತೂಕ ಬೇಗ ಕಡಿಮೆಯಾಗುತ್ತಾ?

ತೂಕ ಇಳಿಸಿಕೊಳ್ಳಬೇಕು ಅಂತ ಯೋಚನೆ ಮಾಡ್ತಿದ್ದೀರಾ? ಹಾಗಿದ್ರೆ ದಿನಕ್ಕೆ ಒಂದೇ ಸಲ ಊಟ ಮಾಡಿದ್ರೆ ಬೇಗ ತೂಕ ಇಳಿಯುತ್ತೆ ಅನ್ನೋ ಮಾತು ನಿಮ್ಮ ಕಿವಿಗೂ ಬಿದ್ದಿರಬಹುದು ಅಲ್ವಾ?. ಇದಕ್ಕೆ OMAD ಡಯೆಟ್ – One Meal A Day ಅಂತಾರೆ. ಇದರಲ್ಲಿ ದಿನದಲ್ಲಿ ಒಂದೇ ಸಲ ಊಟ ಮಾಡ್ಬಹುದು. ಕೇಳೋಕೆ ಸುಲಭ ಅನಿಸಿದ್ರೂ, ಇದನ್ನು ಶುರು ಮಾಡುವ ಮುನ್ನ ಕೆಲವು ವಿಷಯ ತಿಳಿದುಕೊಳ್ಳೋದು ತುಂಬಾ ಮುಖ್ಯ. OMAD ಡಯೆಟ್ ಅಂದ್ರೆ ಏನು? ಸರಳವಾಗಿ ಹೇಳೋದಾದ್ರೆ, 24 ಗಂಟೆಯಲ್ಲಿ … Continue reading Diet | ಟ್ರೆಂಡಿಂಗ್ ಆಗ್ತಿದೆ OMAD ಡಯೆಟ್: ಹೀಗಂದ್ರೇನು? ಇದ್ರಿಂದ ತೂಕ ಬೇಗ ಕಡಿಮೆಯಾಗುತ್ತಾ?