ಕರ್ನಾಟಕದಲ್ಲಿ ಹೆಚ್ಚಾಗಿದೆ ಡಿಜಿಟಲ್‌ ಅರೆಸ್ಟ್‌: ಮೂರು ವರ್ಷದಲ್ಲಿ 468 ಕೋಟಿ ರೂ. ವಂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ದಿನೇ ದಿನೇ ಡಿಜಿಟಲ್ ಅರೆಸ್ಟ್ ಕೇಸ್‌ಗಳು ಹೆಚ್ಚಾಗುತ್ತಿವೆ. ಕಳೆದ 2 ವರ್ಷಗಳಲ್ಲಿ ಜನರು ಬರೋಬ್ಬರಿ 468 ಕೋಟಿ ರೂ. ಕಳೆದುಕೊಂಡಿರುವ ವರದಿಯಾಗಿದ್ದು, ಈ ಕುರಿತು ಗೃಹ ಇಲಾಖೆ ವರದಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಜನರು ಕೋಟ್ಯಂತರ ರೂಪಾಯಿ ಹಣವನ್ನು ಡಿಜಿಟಲ್ ಅರೆಸ್ಟ್‌ನಿಂದ ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ವರ್ಷವೂ ಕೇಸ್‌ಗಳ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಪೊಲೀಸರು ಎಷ್ಟೇ ತಿಳಿ ಹೇಳಿದರೂ ಕೂಡ ಜನರು ಪಾಠ ಕಲಿಯುತ್ತಿಲ್ಲ. ಕಳೆದ … Continue reading ಕರ್ನಾಟಕದಲ್ಲಿ ಹೆಚ್ಚಾಗಿದೆ ಡಿಜಿಟಲ್‌ ಅರೆಸ್ಟ್‌: ಮೂರು ವರ್ಷದಲ್ಲಿ 468 ಕೋಟಿ ರೂ. ವಂಚನೆ