ಶಿವಮೊಗ್ಗದಲ್ಲಿ ಕೆನರಾ ಬ್ಯಾಂಕ್‌ನಿಂದ ಡಿಜಿಟಲ್ ಜಾಗೃತಿ; ಕೇವಲ 49ರ ‘ಸೌಂಡ್ ಬಾಕ್ಸ್’ ಸೇವೆಗೆ ವ್ಯಾಪಾರಿಗಳು ಫಿದಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆನರಾ ಬ್ಯಾಂಕ್‌ನ ಶಿವಮೊಗ್ಗ ವಲಯವು ತನ್ನ ಸುರಕ್ಷಿತ ಡಿಜಿಟಲ್ ಪಾವತಿ ಸೇವೆಗಳಾದ ‘BHIM QR’ ಮತ್ತು ಹೊಸದಾಗಿ ಮಾರುಕಟ್ಟೆಗೆ ತಂದಿರುವ ‘ಸೌಂಡ್ ಬಾಕ್ಸ್’ (Sound Box) ಅನ್ನು ಪ್ರಚಾರ ಮಾಡಲು ಬೃಹತ್ ‘ವ್ಯಾಪಾರಿ ಸಂಪರ್ಕ ಅಭಿಯಾನ’ವನ್ನು ಯಶಸ್ವಿಯಾಗಿ ನಡೆಸಿದೆ. ಮಣಿಪಾಲ ವೃತ್ತದ ಪ್ರಧಾನ ವ್ಯವಸ್ಥಾಪಕರು ಹಾಗೂ ವೃತ್ತ ಕಚೇರಿ ಮುಖ್ಯಸ್ಥ ಎಚ್. ಕೆ. ಗಂಗಾಧರ್ ಮಾರ್ಗದರ್ಶನದಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಒಂದೇ ದಿನದಲ್ಲಿ 500 ವ್ಯಾಪಾರಿಗಳ ಸಂಪರ್ಕ: ಈ ಬ್ಯಾಂಕಿಂಗ್ ಜಾಗೃತಿ … Continue reading ಶಿವಮೊಗ್ಗದಲ್ಲಿ ಕೆನರಾ ಬ್ಯಾಂಕ್‌ನಿಂದ ಡಿಜಿಟಲ್ ಜಾಗೃತಿ; ಕೇವಲ 49ರ ‘ಸೌಂಡ್ ಬಾಕ್ಸ್’ ಸೇವೆಗೆ ವ್ಯಾಪಾರಿಗಳು ಫಿದಾ
Copy and paste this URL into your WordPress site to embed
Copy and paste this code into your site to embed