ಡಿಜಿಟಲ್ ಇಂಡಿಯಾಗೆ 11 ವರ್ಷ: ಸೇವೆಗಳ ವೇಗಕ್ಕೆ ಹೊಸ ಆಯಾಮ ನೀಡಿದ ಯೋಜನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆ ಜುಲೈ 1ರಂದು 11 ವರ್ಷಗಳನ್ನು ಪೂರೈಸಲಿದ್ದು, ಈ ಉಪಕ್ರಮವು ದೇಶದ ಆಡಳಿತ, ಆರ್ಥಿಕತೆ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಮಹತ್ವದ ಬದಲಾವಣೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಡಿಜಿಟಲ್ ಸೇವೆಗಳು ಇಂದು ಗ್ರಾಮೀಣ ಭಾಗಗಳಿಗೂ ತಲುಪಿದ್ದು, ಕೋಟ್ಯಂತರ ಜನರ ಜೀವನವನ್ನು ಸುಲಭಗೊಳಿಸಿವೆ. ಇ-ಆಡಳಿತಕ್ಕೆ ಹೊಸ ವೇಗ 2015ರಲ್ಲಿ ಆರಂಭವಾದ ಈ ಯೋಜನೆಯಿಂದ ಸರ್ಕಾರಿ ಸೇವೆಗಳು ಆನ್‌ಲೈನ್‌ ಮೂಲಕ ಸುಲಭವಾಗಿ … Continue reading ಡಿಜಿಟಲ್ ಇಂಡಿಯಾಗೆ 11 ವರ್ಷ: ಸೇವೆಗಳ ವೇಗಕ್ಕೆ ಹೊಸ ಆಯಾಮ ನೀಡಿದ ಯೋಜನೆ