ದಿಲ್ ದಿಯಾ ಹೈ ಜಾನ್ ಭಿ ದೇಂಗೆ, ಏ ಸನಮ್ ತೇರೇಲಿಯೇ!!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿಗೆ ವಯಸ್ಸಿನ ಹಂಗಿದೆಯೇ?
ಇಲ್ಲಿರುವ ಚಿತ್ರ ನೋಡಿದರೆ ಖಂಡಿತಾ ಇಲ್ಲವೆನ್ನುವಿರಿ. ಇಲ್ಲೊಬ್ಬರು 44 ವರ್ಷಗಳಿಂದ ಬಾಳಸಂಗಾತಿಯಾಗಿ ಜೀವನದ ಎಲ್ಲಾ ಸುಖ ದುಃಖಗಳಲ್ಲಿ ಸಾಥ್ ನೀಡುತ್ತಿರುವ ತನ್ನ ಪತ್ನಿಗೆ ಮಂಡಿಯೂರಿ ಕುಳಿತು ಪ್ರೇಮನಿವೇದನೆ ಮಾಡುವ ಮೂಲಕ ನೆಟ್ಟಿಗರಿಂದ ಭೇಷ್ ಅನ್ನಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ತಾಗಿ ವೈರಲ್ ಆಗುತ್ತಿದ್ದು, ದಂಪತಿಯ ಈ ಪ್ರೀತಿಗೆ ಮೆಚ್ಚುಗೆಯ ಸಾಲು ಬರೆಯುವ ಮೂಲಕ ತಾವೂ ಮರುಳಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!