ಸಿನಿಮಾ-ಸೀರಿಯಲ್‌ ಯಾವುದಾದ್ರೂ ಸೈ ಅಂತಿದ್ದ ದಿಲೀಪ್‌ ರಾಜ್‌ ಅಭಿನಯಕ್ಕೆ ಮನಸೋಲದವರಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್‌ ರಾಜ್‌ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ದಿಲೀಪ್‌ ರಾಜ್‌ ನಿಧನದ ಸುದ್ದಿಯನ್ನು ಇಡೀ ಸ್ಯಾಂಡಲ್‌ವುಡ್‌ ಅರಗಿಸಿಕೊಳ್ಳಲಾರದೆ ಕಣ್ಣೀರಿಡುತ್ತಿದೆ. ಇತ್ತೀಚೆಗಷ್ಟೇ ಲವ್‌ ಮಾಕ್ಟೇಲ್‌ 3 ಸಿನಿಮಾದಲ್ಲಿ ದಿಲೀಪ್‌ ಕಾಣಿಸಿಕೊಂಡಿದ್ದರು. 47ರ ಪ್ರಾಯದಲ್ಲಿಯೂ ದಿಲೀಪ್‌ ಯುವಕನಂತೆ ಕಾಣಿಸಿದ್ದರು. ರಾತ್ರಿ ಕಳೆದು ಹಗಲು ಬರುವುದರೊಳಗೆ ಹೃದಯಾಘಾತ ದಿಲೀಪ್‌ ಉಸಿರು ಕಸಿದುಕೊಂಡಿದೆ. ದಿಲೀಪ್ ರಾಜ್ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ ಮತ್ತು ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. 2007ರಲ್ಲಿ ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ … Continue reading ಸಿನಿಮಾ-ಸೀರಿಯಲ್‌ ಯಾವುದಾದ್ರೂ ಸೈ ಅಂತಿದ್ದ ದಿಲೀಪ್‌ ರಾಜ್‌ ಅಭಿನಯಕ್ಕೆ ಮನಸೋಲದವರಿಲ್ಲ!