ದಿನಭವಿಷ್ಯ: ನಿಮ್ಮ ಸಾಧನೆ ನೋಡಿ ಹೊಟ್ಟೆಉರಿ ಪಡ್ತಾರೆ, ಟೀಕೆಗಳಿಗೆ ಬೇಜಾರ್ ಮಾಡ್ಕೋಬೇಡಿ
ಮೇಷದೈಹಿಕವಾಗಿ, ಮಾನಸಿಕವಾಗಿ ಇಂದು ಬಳಲುವಷ್ಟು ಕೆಲಸ. ಆತ್ಮೀಯರ ಸಂಗ ನೆಮ್ಮದಿ ತರಲಿದೆ. ಧನವ್ಯಯ ಅಧಿಕ.ಉಳಿತಾಯ ಹೆಚ್ಚಿಸಿ.ವೃಷಭನಿಮ್ಮ ಸಾಧನೆ ಕೆಲವರಿಗೆ ಹೊಟ್ಟೆಯುರಿ ತರಲಿದೆ. ನೀವು ತಲೆ ಕೆಡಿಸಿಕೊಳ್ಳದಿರಿ. ಪ್ರೀತಿಯ ವಿಷಯದಲ್ಲಿ ಪ್ರಮುಖ ಬೆಳವಣಿಗೆ ಆದೀತು.ಮಿಥುನಇತ್ತೀಚಿನ ಕೆಲ ಕೆಲಸಗಳ ಪರಾಮರ್ಶೆ ನಡೆಸಿ. ತಪ್ಪಿದ್ದರೆ ತಿದ್ದಿಕೊಳ್ಳಿ. ಟೀಕೆಗಳಿಗೆ ನೋಯದಿರಿ. ಕೌಟುಂಬಿಕ ಬಿಕ್ಕಟ್ಟು ಜಾಣ್ಮೆಯಿಂದ ಪರಿಹರಿಸಿ.ಕಟಕಅಧಿಕ ಕೆಲಸದ ಒತ್ತಡ. ಸಂಗಾತಿ ಜತೆ ವಿರಸ. ಮನಸ್ಸು ಅಶಾಂತ. ಸ್ವಂತ ಉದ್ದಿಮೆಯಲ್ಲಿ ಹಿನ್ನಡೆ ಉಂಟಾದೀತು. ಈ ದಿನ ಆದಷ್ಟು ತಣ್ಣಗಿರಿ.ಸಿಂಹವೃತ್ತಿ ಕ್ಷೇತ್ರದಲ್ಲಿ ಎಲ್ಲರನ್ನು ಪೂರ್ಣವಾಗಿ ನಂಬದಿರಿ. … Continue reading ದಿನಭವಿಷ್ಯ: ನಿಮ್ಮ ಸಾಧನೆ ನೋಡಿ ಹೊಟ್ಟೆಉರಿ ಪಡ್ತಾರೆ, ಟೀಕೆಗಳಿಗೆ ಬೇಜಾರ್ ಮಾಡ್ಕೋಬೇಡಿ
Copy and paste this URL into your WordPress site to embed
Copy and paste this code into your site to embed