ದಿನಭವಿಷ್ಯ: ಮಾತಿನ ಮೇಲೆ ಹಿಡಿತ ಇರಲಿ, ನಿಮ್ಮ ಕಾರ್ಯ ಮೆಚ್ಚುಗೆಗೆ ಪಾತ್ರವಾಗಲಿದೆ

ಮೇಷಇಂದು ಯೋಚಿಸಿ ಮಾತಾಡಿ. ಏಕೆಂದರೆ ಮಾತಿನಿಂದ ವಿವಾದಕ್ಕೆ ಸಿಲುಕುವ ಸಾಧ್ಯತೆ ಇದೆ. ಹಣಕಾಸು ಒತ್ತಡ. ಖರ್ಚು ಅನಿವಾರ್ಯ.ವೃಷಭಅಸ್ಥಿರ ಮನಸ್ಥಿತಿ. ಅದರ ದುರುಪಯೋಗ ಮಾಡಿಕೊಳ್ಳಲು ಅವಕಾಶ ಕೊಡದಿರಿ. ವ್ಯಕ್ತಿಯೊಬ್ಬರು ನಿಮ್ಮ ಮೇಲೆ ದೊಡ್ಡ ಪ್ರಭಾವ ಬೀರಬಹುದು.ಮಿಥುನಕೆಲಸದಲ್ಲಿ ವಿಘ್ನ. ಆದರೂ ಕೌಶಲದಿಂದ ಕಾರ್ಯ ಮುಗಿಸುವಿರಿ. ಖರೀದಿ ಹುಮ್ಮಸ್ಸು. ಅವಿವಾಹಿತರಿಗೆ ಸಂಗಾತಿ ಸಿಗಬಹುದು.ಕಟಕಧಾವಂತದ ದಿನ. ಪ್ರತಿಕ್ಷಣ ಒತ್ತಡ. ನಿಮ್ಮ ಕಾರ್ಯ ಮೆಚ್ಚುಗೆಗೂ ಪಾತ್ರ. ವೃತ್ತಿ ಸಂಬಂಧ ಪ್ರಯಾಣ ಸಂಭವ. ಆಪ್ತರ ಸಾಹಚರ್ಯ.ಸಿಂಹನಿಮ್ಮ ಪರಿಶ್ರಮಕ್ಕೆ ಸೂಕ್ತ ಫಲ ಪಡೆಯುವ ಕಾಲ ಬಂದಿದೆ. ಕುಟುಂಬದಲ್ಲಿ … Continue reading ದಿನಭವಿಷ್ಯ: ಮಾತಿನ ಮೇಲೆ ಹಿಡಿತ ಇರಲಿ, ನಿಮ್ಮ ಕಾರ್ಯ ಮೆಚ್ಚುಗೆಗೆ ಪಾತ್ರವಾಗಲಿದೆ