ನಿರ್ದೇಶಕ ಸನೋಜ್ ಮಿಶ್ರಾ ಅಸಹ್ಯ ವ್ಯಕ್ತಿ, ನನ್ನ ಖಾಸಗಿ ಅಂಗ ಮುಟ್ಟಿದ್ದಾನೆ: ಮೋನಾಲಿಸಾ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಿರ್ದೇಶಕ ಸನೋಜ್ ಮಿಶ್ರಾ ಕೆಟ್ಟ ವ್ಯಕ್ತಿ, ಸಿನಿಮಾ ಶೂಟಿಂಗ್‌ ವೇಳೆ ನನ್ನ ಖಾಸಗಿ ಅಂಗಗಳನ್ನು ಮುಟ್ಟಿದ್ದಾನೆ ಎಂದು ನಟಿ ಮೊನಾಲಿಸಾ ಗಂಭೀರ ಆರೋಪ ಮಾಡಿದ್ದಾರೆ. ಕುಂಭಮೇಳದಿಂದ ಫೇಮಸ್‌ ಆಗಿ ಹೀರೋಯಿನ್‌ ಆಗಿರುವ ಮೊನಾಲಿಸಾ ತನ್ನ ಸಿನಿಮಾ ದಿ ಡೈರಿ ಆಫ್‌ ಮಣಿಪುರದ ಬಗ್ಗೆ ಮಾತನಾಡಿದ್ದಾರೆ. ನಮ್ಮ ಮದುವೆ ಬಗ್ಗೆ ನೂರಾರು ಮಂದಿಗೆ ಸಮಸ್ಯೆ ಇದೆ. ಆದರೆ ಇದು ನನ್ನ ವೈಯಕ್ತಿಕ ವಿಚಾರ. ನಮ್ಮಲ್ಲಿ ಯಾರೂ ಧರ್ಮ ಬದಲಾವಣೆ ಮಾಡಿಕೊಂಡಿಲ್ಲ. ಸನೋಜ್ ಮಿಶ್ರಾ ಸಿನಿಮಾ … Continue reading ನಿರ್ದೇಶಕ ಸನೋಜ್ ಮಿಶ್ರಾ ಅಸಹ್ಯ ವ್ಯಕ್ತಿ, ನನ್ನ ಖಾಸಗಿ ಅಂಗ ಮುಟ್ಟಿದ್ದಾನೆ: ಮೋನಾಲಿಸಾ ಆರೋಪ