spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದುರ್ಗಾಮೂರ್ತಿ ವಿಸರ್ಜನೆ ವೇಳೆ ದುರ್ಘಟನೆ: ನದಿಯಲ್ಲಿ ಮುಳುಗಿ ಐವರು ಸಾವು

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ರಾಜಸ್ಥಾನದ ಧೋಲ್‌ಪುರದ ಪಾರ್ವತಿ ನದಿಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಐವರು ಭಕ್ತರು ಮೃತಪಟ್ಟಿದ್ದಾರೆ.
ಆಗ್ರಾ ಮೂಲದ ಐವರು ದುರ್ಗಾ ಮೂರ್ತಿ ವಿಸರ್ಜಿಸಲು ಧೋಲ್‌ಪುರಕ್ಕೆ ಬಂದಿದ್ದು, ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಶೋಧ ಕಾರ್ಯಾಚರಣೆ ನಂತರ ಐವರ ಶವವನ್ನು ಹೊರತೆಗೆಯಲಾಗಿದೆ. ಮೃತಪಟ್ಟವರ ಸಂಪೂರ್ಣ ಮಾಹಿತಿ ತಿಳಿದುಬಂದಿಲ್ಲ.
ನದಿಯಲ್ಲಿ ಮೂರ್ತಿ ಹಿಡಿದು 13  ಮಂದಿ ನಿಂತಿದ್ದರು. ಎಲ್ಲರೂ ನೀರಿನಲ್ಲಿದ್ದು, ನೀರಿನ ರಭಸ ಹೆಚ್ಚಾಗಿದೆ. ಈ ವೇಳೆ ಐವರು ಕೊಚ್ಚಿ ಹೋಗಿದ್ದು, ಉಳಿದವರನ್ನು ರಕ್ಷಿಸಲಾಗಿದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss