ಕ್ರಿಕೆಟ್ ಅಂಗಳದಲ್ಲಿ ‘ತಾರತಮ್ಯ’ದ ಕಿಡಿ: ಐಸಿಸಿ ವಿರುದ್ಧ ನಮೀಬಿಯಾ ನಾಯಕ ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್‌ನ 18ನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತ ಮತ್ತು ನಮೀಬಿಯಾ ತಂಡಗಳು ಮುಖಾಮುಖಿಯಾಗುತ್ತಿವೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಮೈದಾನದ ಹೊರಗೆ ದೊಡ್ಡ ವಿವಾದವೊಂದು ಭುಗಿಲೆದ್ದಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಭಾರತಕ್ಕೆ ಒಂದು ನ್ಯಾಯ, ನಮೀಬಿಯಾಗೆ ಮತ್ತೊಂದು ನ್ಯಾಯ ಒದಗಿಸುತ್ತಿದೆ ಎಂದು ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯದ ಪೂರ್ವಸಿದ್ಧತೆಗಾಗಿ ಟೀಮ್ ಇಂಡಿಯಾಗೆ ದೆಹಲಿಯ ಮೈದಾನದಲ್ಲಿ ಎರಡು ಬಾರಿ ಫ್ಲಡ್‌ಲೈಟ್ ಅಡಿಯಲ್ಲಿ ಅಭ್ಯಾಸ … Continue reading ಕ್ರಿಕೆಟ್ ಅಂಗಳದಲ್ಲಿ ‘ತಾರತಮ್ಯ’ದ ಕಿಡಿ: ಐಸಿಸಿ ವಿರುದ್ಧ ನಮೀಬಿಯಾ ನಾಯಕ ಗರಂ!