ಸಂಸತ್ತಿನ ಕಲಾಪ ತಡೆಗೆ ಬೇಸರ: ಎನ್‌ಡಿಎ ಸಂಸದರಿಗೆ ಅಭಿವೃದ್ಧಿ ಮಂತ್ರ ಬೋಧಿಸಿದ ಮೋದಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಂಸತ್ತಿನ ಕಲಾಪಗಳಲ್ಲಿ ನಿರಂತರ ಗದ್ದಲ ಮತ್ತು ಅಡೆತಡೆಗಳು ಉಂಟಾಗುತ್ತಿರುವ ವಾತಾವರಣದಲ್ಲೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನೂತನವಾಗಿ ಆಯ್ಕೆಯಾದ ಎನ್‌ಡಿಎ ಲೋಕಸಭಾ ಸಂಸದರೊಂದಿಗೆ ವಿಶೇಷ ಉಪಾಹಾರ ಸಭೆ ನಡೆಸಿದರು. ಈ ಅನೌಪಚಾರಿಕ ಭೇಟಿಯಲ್ಲಿ ಸಂಸದರಿಗೆ ಧೈರ್ಯ ತುಂಬಿದ ಪ್ರಧಾನಿ, “ಎನ್‌ಡಿಎ ಎಂಬುದು ಕೇವಲ ಮೈತ್ರಿಕೂಟವಲ್ಲ, ಅದೊಂದು ಕುಟುಂಬ. ಪ್ರತಿಯೊಬ್ಬ ಸಂಸದರ ಬೆನ್ನಲುಬಾಗಿ ನಾನು ನಿಲ್ಲುತ್ತೇನೆ, ನೀವು ಯಾವುದೇ ವಿಷಯಕ್ಕೂ ಚಿಂತಿಸಬೇಕಾದ ಅಗತ್ಯವಿಲ್ಲ” ಎಂದು ನೈತಿಕ ಬೆಂಬಲ ನೀಡಿದರು. ಸಂಸತ್ತಿನ ಗೌರವ ಮತ್ತು … Continue reading ಸಂಸತ್ತಿನ ಕಲಾಪ ತಡೆಗೆ ಬೇಸರ: ಎನ್‌ಡಿಎ ಸಂಸದರಿಗೆ ಅಭಿವೃದ್ಧಿ ಮಂತ್ರ ಬೋಧಿಸಿದ ಮೋದಿ
Copy and paste this URL into your WordPress site to embed
Copy and paste this code into your site to embed