ರೈತರ ಟೋಲ್ ಬಂದ್ ಹೋರಾಟಕ್ಕೆ ಜಿಲ್ಲಾಡಳಿತದ ತಡೆ: ಮೂರು ಟೋಲ್ ಪ್ಲಾಜಾಗಳ ಬಂದ್‌ಗೆ ನಿರ್ಬಂಧ

ಹೊಸದಿಗಂತ ವರದಿ ಬೆಳಗಾವಿ: ರಾಜ್ಯದ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನ್ನಪ್ಪ ಪೂಜಾರಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಬೃಹತ್ ರೈತ ಹೋರಾಟ ನಡೆಯುತ್ತಿದೆ. ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಮಧ್ಯರಾತ್ರಿಯವರೆಗೂ ಐದು ಸುತ್ತಿನ ಸಭೆ ನಡೆಸಿದ್ದರು. ರೈತರ ಬೇಡಿಕೆಗಳ ಕುರಿತು ಕೇಂದ್ರದ ತಂಡದೊಂದಿಗೆ … Continue reading ರೈತರ ಟೋಲ್ ಬಂದ್ ಹೋರಾಟಕ್ಕೆ ಜಿಲ್ಲಾಡಳಿತದ ತಡೆ: ಮೂರು ಟೋಲ್ ಪ್ಲಾಜಾಗಳ ಬಂದ್‌ಗೆ ನಿರ್ಬಂಧ