RECRUITMENT | ಜಿಲ್ಲಾ ಆಯುಷ್‌ ಕಚೇರಿ ಕಲಬುರಗಿಯಲ್ಲಿ 32 ಹುದ್ದೆಗಳ ನೇಮಕಾತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಜಿಲ್ಲಾ ಆಯುಷ್‌ ಕಚೇರಿ ಕಲಬುರಗಿಯಲ್ಲಿ 32 ಆಯುಷ್‌ ತಜ್ಞ ವೈದ್ಯರು, ಔಷಧ ವಿತರಕರು, ಮಸಾಜಿಸ್ಟ್‌, ಕ್ಷಾರಸೂತ್ರ ಅಟೆಂಡರ್‌, ಸ್ತ್ರೀರೋಗ ಅಟೆಂಡರ್‌ ಮತ್ತು ಮಲ್ಟಿಪರ್ಪಸ್‌ ವರ್ಕರ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಎಸ್‌ಎಸ್‌ಎಲ್‌ಸಿ, 7ನೇ ತರಗತಿ, ಸ್ನಾತಕೋತ್ತರ ಪದವಿ, 10ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10,000/- ರಿಂದ 35,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಅರ್ಹ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಮಾರ್ಚ್‌ 16,2023ರೊಳಗೆ ಅರ್ಜಿಯನ್ನು ಹಾಕಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!