spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಿಗ್‌ಬಾಸ್ ಮನೆ ಜೋಡಿಹಕ್ಕಿ ಮಾತು ಇದೀಗ ಇರಿಟೇಟ್ ಆಗೋಕೆ ಶುರುವಾಯ್ತಾ?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಿಗ್‌ಬಾಸ್ ಮನೆಯ ಜೋಡಿ ಹಕ್ಕಿ ದಿವ್ಯಾ ಅರವಿಂದ್ ಕಂಡರೆ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ.
ಅವರಿಬ್ಬರ ಪ್ರೀತಿ ಬಗ್ಗೆ ಇದುವರೆಗೂ ಮನೆಯವರು ಗಾಸಿಪ್ ಮಾಡಿಲ್ಲ. ಇದೀಗ ಶುಭಾ ಪೂಂಜಾ ಹಾಗೂ ಪ್ರಶಾಂತ್ ಸಂಬರಗಿ ದಿವ್ಯಾ ಅರವಿಂದ್ ಮಾತುಕತೆ ಬಗ್ಗೆ ತಗಾದೆ ತೆಗೆದಿದ್ದಾರೆ.
ಮಧ್ಯರಾತ್ರಿ ಎಲ್ಲರೂ ಮಲಗಿದ ಮೇಲೆ ದಿವ್ಯಾ ಅರವಿಂದ್ ಮಾತನಾಡುತ್ತಾರೆ. ಅವರು ಗುಸು ಗುಸು ಎನ್ನುವುದು ತುಂಬಾನೇ ಕಿರಿಕಿರಿ ಆಗತ್ತೆ ಅಂತ ಶುಭಾ ಹೇಳಿದ್ದಾರೆ.
ಅರವಿಂದ್ ಮೆಲ್ಲಗೆ ಮಾತಾಡ್ತಾರೆ. ದಿವ್ಯಾ ಗುಸುಗುಸು ನಿಶ್ಯಬ್ಧಕ್ಕೆ ಜೋರಾಗಿ ಕೇಳಿಸುತ್ತದೆ. ನಿದ್ದೆ ಹಾಳಾಗುತ್ತದೆ ಎಂದು ಶುಭಾ ಹೇಳಿದ್ದಾರೆ. ಜೊತೆಗೆ ಪ್ರಶಾಂತ್ ಕೂಡ ಅವನಿಗೆ ಗೊರಕೆ ಹೊಡೆಯೋದಕ್ಕೂ ಬಿಡೋದಿಲ್ಲ, ಹೋಗಿ ಎಬ್ಬಿಸ್ತಾಳೆ ಎಂದು ಹೇಳಿದ್ದಾರೆ.
ಅರವಿಂದ್ ಕೂಡ ಶುಭಾಗೆ ಸಪೋರ್ಟ್ ಮಾಡಿದ್ದು, ಎಷ್ಟು ಹೇಳಿದ್ರೂ ಬಂದು ಮಾತನಾಡಿಸ್ತಾಳೆ ಎಂದು ದಿವ್ಯಾರನ್ನು ಗೇಲಿ ಮಾಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss