ಡಿಕೆಶಿ ದರ್ಬಾರ್ ಶುರು: ಸರ್ಕಾರಿ ಅಧಿಕಾರಿಗಳು 10 ಗಂಟೆಯೊಳಗೆ ಆಫೀಸ್ ನಲ್ಲಿರ್ಬೇಕು; ಸಿಎಂ ಖಡಕ್ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಧಿಕಾರ ಸ್ವೀಕರಿಸಿದ ತಕ್ಷಣವೇ ಆಡಳಿತದಲ್ಲಿ ಶಿಸ್ತು ಮತ್ತು ಸಮಯಪಾಲನೆಗೆ ಆದ್ಯತೆ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರಿ ಕಚೇರಿಗಳ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದಾರೆ. ಇದರ ಭಾಗವಾಗಿ ಎಲ್ಲಾ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಮೊದಲ ದಿನವೇ ಆಡಳಿತಕ್ಕೆ ಚುರುಕು ಮುಖ್ಯಮಂತ್ರಿಗಳ ಸೂಚನೆಯ ಅನ್ವಯ ರಾಜ್ಯದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಆಗಮಿಸಬೇಕು ಎಂದು ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿದೆ. … Continue reading ಡಿಕೆಶಿ ದರ್ಬಾರ್ ಶುರು: ಸರ್ಕಾರಿ ಅಧಿಕಾರಿಗಳು 10 ಗಂಟೆಯೊಳಗೆ ಆಫೀಸ್ ನಲ್ಲಿರ್ಬೇಕು; ಸಿಎಂ ಖಡಕ್ ಸೂಚನೆ