SIR ಕರಡು ಪಟ್ಟಿ ಪ್ರಕಟ: 1.07 ಕೋಟಿ ಮತದಾರರ ಬಗ್ಗೆ ಡಿಕೆಶಿ ಕಳವಳ; ಆಯೋಗಕ್ಕೆ ಪತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕರಡು ಮತದಾರರ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಹಲವು ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ 1.07 ಕೋಟಿಗೂ ಅಧಿಕ ಮತದಾರರನ್ನು ASD ವ್ಯಾಪ್ತಿಗೆ ಗುರುತಿಸಿರುವ ಹಿನ್ನೆಲೆಯಲ್ಲಿ, ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ನೋಟಿಸ್‌ ಪಡೆದವರಿಗೆ ಹೆಚ್ಚಿನ ಕಾಲಾವಕಾಶ ASD ಎಂದು ಗುರುತಿಸಲಾಗಿರುವ ಮತದಾರರ ಪೈಕಿ ಸುಮಾರು 43 … Continue reading SIR ಕರಡು ಪಟ್ಟಿ ಪ್ರಕಟ: 1.07 ಕೋಟಿ ಮತದಾರರ ಬಗ್ಗೆ ಡಿಕೆಶಿ ಕಳವಳ; ಆಯೋಗಕ್ಕೆ ಪತ್ರ