‘ಯಾರೇ ಬಂದ್ರೂ ಎದುರಿಸೋಕೆ DMK ರೆಡಿ’: ಡೈರೆಕ್ಟ್ ಆಗಿ ವಿಜಯ್ ಗೆ ಟಾಂಟ್ ಇಟ್ರಾ ಸ್ಟಾಲಿನ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ರಾಜಕೀಯದಲ್ಲಿ ನಟ ದಳಪತಿ ವಿಜಯ್ ಎಂಟ್ರಿ ಭಾರೀ ಚರ್ಚೆಗೆ ಕಾರಣವಾಗಿರುವ ನಡುವೆ, ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದಾರೆ. “ಯಾರು ಬಂದರೂ ಅವರನ್ನು ಎದುರಿಸಲು ಡಿಎಂಕೆ ಸಂಪೂರ್ಣ ಸಿದ್ಧವಾಗಿದೆ. ನಮಗೆ ಯಾವುದೇ ಆತಂಕ ಇಲ್ಲ” ಎಂದು ಅವರು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್, ರಾಜ್ಯದ ಜನತೆ ರಾಜಕೀಯ ಬೆಳವಣಿಗೆಗಳನ್ನು ಬಹಳ ಸಮೀಪದಿಂದ ಗಮನಿಸುತ್ತಿದ್ದಾರೆ ಎಂದು ಹೇಳಿದರು. ಯಾರು ಏನು ಹೇಳುತ್ತಾರೆ, ಯಾವ ಪಕ್ಷ ಹೇಗೆ … Continue reading ‘ಯಾರೇ ಬಂದ್ರೂ ಎದುರಿಸೋಕೆ DMK ರೆಡಿ’: ಡೈರೆಕ್ಟ್ ಆಗಿ ವಿಜಯ್ ಗೆ ಟಾಂಟ್ ಇಟ್ರಾ ಸ್ಟಾಲಿನ್?