ಎಷ್ಟೋ ಜನ ಮಹಿಳೆಯರು ಗಾಢ ಬಣ್ಣ ಇದ್ದರೂ ಪರವಾಗಿಲ್ಲ, ಸ್ಕಿನ್ ಗ್ಲೋಯಿಂಗ್ ಆಗಿ ಇರಬೇಕು ಎಂದು ಬಯಸುತ್ತಾರೆ. ಗ್ಲೋಯಿಂಗ್ ಸ್ಕಿನ್ಗಾಗಿ ಮನೆಯಲ್ಲೇ ಈ ರೀತಿ ಮಾಡಿ..
- ಪ್ರತಿದಿನ ರಾತ್ರಿ ಕೊಬ್ಬರಿ ಎಣ್ಣೆಯಿಂದ ಮುಖವನ್ನು ಮಸಾಜ್ ಮಾಡಿ.
- ಅಲೋವೆರಾ ಅಥವಾ ಅಲೋವೆರಾ ಜೆಲ್ ಹಚ್ಚುತ್ತಿರಿ.
- ಸ್ನಾನದ ನಂತರ ಸ್ಕಿನ್ ಡ್ರೈ ಆಗಲು ಬಿಡಬೇಡಿ.
- ಮನೆಯಲ್ಲಿಯೇ ಇದ್ದರೂ ಪರವಾಗಿಲ್ಲ ಸನ್ಸ್ಕ್ರೀನ್ ಬಳಸಿ.
- ಧೂಮಪಾನ, ಮದ್ಯಪಾನದಿಂದ ದೂರ ಇರಿ.
- ಹೆಚ್ಚು ನೀರು ಕುಡಿಯುವ ಅಭ್ಯಾಸ ಇರಲಿ.
- ಆರೋಗ್ಯಕರ ಆಹಾರ ಸೇವಿಸಿ.
- ಬಾದಾಮಿ ಬೀಜಗಳನ್ನು ತೇಯ್ದು ಫೇಸ್ ಪ್ಯಾಕ್ ಮಾಡಿಕೊಳ್ಳಿ.
- ಪಪಾಯ ಫೇಸ್ಪ್ಯಾಕ್ ಹಚ್ಚಿ.
- ಸಕ್ಕರೆ, ಜೇನುತುಪ್ಪ ಹಚ್ಚಿ ಸ್ಕ್ರಬ್ ಮಾಡಿ.