ದಿನಕ್ಕೆರಡು ಬಾರಿ ಹಾಲು ಕಾಯಿಸಿ.
ಸಂಜೆ ಹಾಲು ಕಾಯಿಸಿದ್ದರೆ ರಾತ್ರಿ ಫ್ರಿಡ್ಜ್ನಲ್ಲಿಡಿ.
ಹೊರಗೆ ಇಡುವುದಾದರೆ ಒಂದು ತಟ್ಟೆಗೆ ನೀರು ಹಾಕಿ ಇಡಿ.
ಹಾಲು ಒಡೆಯಬಹುದು ಎನ್ನುವ ಸಂಶಯ ಇದ್ದರೆ ಒಂದು ಚಿಟಿಕೆ ಸೋಡಾಪುಡಿ ಹಾಕಿ.
ಹಾಲನ್ನು ಅರ್ಧಬಂರ್ಧ ಕಾಯಿಸಬೇಡಿ, ಸಂಪೂರ್ಣ ಕುದ್ದು, ಉಕ್ಕಿದ ಮೇಲೆ ಆಫ್ ಮಾಡಿ.