6 ತಿಂಗಳವರೆಗೆ ಮಕ್ಕಳಿಗೆ ನೀರು ಕೊಡಬೇಡಿ, ಯಾಕೆ ಗೊತ್ತಾ?

ಮಕ್ಕಳು ವಾಂತಿ ಮಾಡಿದ ತಕ್ಷಣ ಹೊಟ್ಟೆಗೆ ಏನೋ ಕಿರಿಕಿರಿ ಎಂದು ದೊಡ್ಡವರು ಬಿಸಿ ನೀರನ್ನು‌ ಒಳಲೆಗೆ ಹಾಕಿ ಕುಡಿಸಿಬಿಡುತ್ತಾರೆ, ಹೆಚ್ಚು ಕುಡಿಸೋದಿಲ್ಲ ದಿನಕ್ಕೆರಡು ಸ್ಪೂನ್ ಮಾತ್ರ ಕುಡಿಸುತ್ತೇವೆ, ಇಷ್ಟು ಕುಡಿಸಿದರೆ ಏನಾಗೋದಿಲ್ಲ,‌ ನಮ್ಮ‌ ಮಕ್ಕಳಿಗೆ ನಾವು ಕುಡಿಸಿದ್ದೇವೆ ಎಂದು ಹೇಳುತ್ತಾರೆ, ಆದರೆ ಮಕ್ಕಳಿಗೆ ಒಂದು ಸ್ಪೂನ್ ನೀರು‌ ಕೂಡ ಕೊಡಬಾರದು.
ಯಾಕೆ ಗೊತ್ತಾ?

ಮಕ್ಕಳ‌ ಕಿಡ್ನಿ ನೀರನ್ನು ಫಿಲ್ಟರ್ ಮಾಡುವ ಸಾಮರ್ಥ್ಯ ಹೊಂದಿರುವುದಿಲ್ಲ, ತಾಯಿಯ ಹಾಲನ್ನು ಮಾತ್ರ ದೇಹ ಜೀರ್ಣ ಮಾಡಿಕೊಳ್ಳುತ್ತದೆ. ಸಾಮಾನ್ಯವಾಗಿ ನೀರಿನಿಂದ ಇನ್ಫೆಕ್ಷನ್ ಹಾಗೂ ಕಾಯಿಲೆಗಳು ಹರಡುತ್ತವೆ. ನೀರು ಕುಡಿಸಿದರೆ ಸಮಸ್ಯೆಗಳು ಖಂಡಿತ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!