spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನ ಭವಿಷ್ಯ| ಈ ರಾಶಿಯವರು ಇಂದು ಯಾವುದೇ ಅವಿವೇಕದ ನಿರ್ಧಾರ ಮಾಡಬೇಡಿ

- Advertisement -Nitte
ದಿನ ಭವಿಷ್ಯ

ಮೇಷ: ಕೌಟುಂಬಿಕ ಸಂತೋಷಕ್ಕೆ ಹೆಚ್ಚು ಗಮನ ಕೊಡುತ್ತೀರಿ. ಕುಟುಂಬಸ್ಥರ ಬೇಡಿಕೆ ಈಡೇರಿಸಿ. ವೃತ್ತಿಯಲ್ಲಿ ಮಾನಸಿಕ ಕಿರಿಕಿರಿ ಉಂಟಾಗಬಹುದು.

ವೃಷಭ: ದಿನವು ಉತ್ತಮವಾಗಿಯೇ ಸಾಗಿದರೂ ಮಧ್ಯದಲ್ಲೊಮ್ಮೆ ಕಿರಿಕಿರಿ ಮೂಡಬಹುದು. ಬಂಧುಗಳಿಂದ ಟೀಕೆ. ಕೌಟುಂಬಿಕ ಪರಿಸ್ಥಿತಿ ಸರಿಯಾಗಿ ನಿಭಾಯಿಸಿ.

ಮಿಥುನ: ಕರ್ತವ್ಯಕ್ಕೆ ಆದ್ಯತೆ ಕೊಡುತ್ತೀರಿ. ನಿಮ್ಮ ಗಮನ ಬೇರೆಡೆ ಸೆಳೆಯಲು ಕೆಲವರು ಯತ್ನಿಸಬಹುದು. ಅದಕ್ಕೆ ಕಿವಿಗೊಡಬೇಡಿ. ಕೌಟುಂಬಿಕ ಸಮಾಧಾನ

ಕಟಕ: ಕುಟುಂಬದಲ್ಲಿ ಬಿರುಕು ಮೂಡಿಸಲು ಕೆಲವರು ಯತ್ನಿಸಬಹುದು. ನಿಮ್ಮ ಎಚ್ಚರದಲ್ಲಿ ನೀವಿರಿ. ಭಿನ್ನಮತ ಬೇಗನೆ ಶಮನಗೊಳಿಸಿ. ಆರ್ಥಿಕ ಸಂಕಷ್ಟ.

ಸಿಂಹ: ಅವಿವೇಕದ ನಿರ್ಧಾರ ತಾಳಬೇಡಿ. ನಿಮ್ಮ ಪೊಸೆಸಿವ್‌ನೆಸ್ ಸಂಘರ್ಷಕ್ಕೆ ಕಾರಣವಾದೀತು. ಕೌಟುಂಬಿಕ ಭಿನ್ನಮತ ಏರ್ಪಡಬಹುದು.

ಕನ್ಯಾ: ಕರ್ತವ್ಯ ಮತ್ತು ಪ್ರೀತಿಯ ಮಧ್ಯೆ ಸಮತೋಲನ ಸಾಧಿಸಲು ಸಫಲ. ಇದರಿಂದ ಯಾವುದಕ್ಕೂ ಭಂಗ ಬರದು. ಖರ್ಚಿನ ಕಡೆ ಗಮನ ಕೊಡಿ.

ತುಲಾ: ಉತ್ಸಾಹದ ದಿನ. ಬಂಧುಗಳೊಂದಿಗೆ ಕಾಲಕ್ಷೇಪ. ಪ್ರವಾಸ ಹೊರಡಲು ಸುಸಮಯ. ಆರ್ಥಿಕ ಸ್ಥಿತಿ ಸುಧಾರಣೆ. ಕೌಟುಂಬಿಕ ಶಾಂತಿ.

ವೃಶ್ಚಿಕ: ವೃತ್ತಿಯಲ್ಲಿ ಮತ್ತು ಕುಟುಂಬದಲ್ಲಿ ನಿಮ್ಮ ಬದ್ಧತೆ ಮರೆಯದಿರಿ. ಮನಸ್ಸು ಚಂಚಲವಾಗ ದಂತೆ ನೋಡಿಕೊಳ್ಳಿ. ಆಮಿಷಗಳನ್ನು ತಿರಸ್ಕರಿಸಿದರೆ ಒಳಿತು.

ಧನು: ಹಣಕಾಸಿನ ವಿಚಾರದಲ್ಲಿ ವ್ಯಸ್ತ. ಕೊಡುಕೊಳ್ಳು ವ್ಯವಹಾರ ನಡೆಯ ಬಹುದು. ಸಾಲ ಬಯಸಿದ್ದರೆ ಸಿಗುವುದು. ಸಾಂಸಾರಿಕ ಸಾಮರಸ್ಯ.

ಮಕರ: ನಿಮ್ಮ ಪಾಲಿಗೆ ಶುಭ ದಿನ. ಬೇಸರವಿಲ್ಲದ ಸಂತೋಷದ ವಾತಾ ವರಣ. ಕೈಗೊಂಡ ಕಾರ್ಯದಲ್ಲಿ  ಯಶಸ್ಸು. ಕೌಟುಂಬಿಕ ವಾಗಿಯೂ ಹರ್ಷ.

ಕುಂಭ: ಮನಸ್ಸಿನ ಶಾಂತಿ ಕೆಡಿಸುತ್ತಿದ್ದ ಸಮಸ್ಯೆಯೊಂದಕ್ಕೆ ಕೊನೆಗೂ ಪರಿಹಾರ ಕಾಣುವಿರಿ. ಪ್ರೀತಿಯ ವಿಷಯದಲ್ಲಿ ಗುಣಾತ್ಮಕ ಬೆಳವಣಿಗೆ.

ಮೀನ: ಪ್ರೀತಿಯ ವಿಷಯ ದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ವಿವಾದಕ್ಕೆ ಸಿಲುಕದಿರಿ. ಸ್ನೇಹಿತ ಕಿರುಕುಳ ನೀಡುವ ಸಾಧ್ಯತೆಯಿದೆ.ಧನ ನಷ್ಟ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss