Thursday, August 18, 2022

Latest Posts

ವಾಸನೆಯೇ ಬರದಂಥ ಈಸಿ ಮೊಟ್ಟೆ ಗೊಜ್ಜು ಮಾಡೋದು ಹೇಗೆ? ಟೇಸ್ಟಿ ರೆಸಿಪಿ ನೋಡಿ..

  • ಮೊಟ್ಟೆ ದೇಹಕ್ಕೆ ತುಂಬಾನೇ ಒಳ್ಳೆಯದು. ಹಲವರು ಮೊಟ್ಟೆ ವಾಸನೆಗೆ ಹೆದರಿ ಮೊಟ್ಟೆಯನ್ನು ತಿನ್ನುವುದೇ ಇಲ್ಲ. ಆದರೆ ವಾಸನೆ ಇಲ್ಲದೆ ಮೊಟ್ಟೆ ಅಡುಗೆ ಮಾಡಬಹುದು. ಪ್ರೋಟೀನ್ ಅತೀ ಹೆಚ್ಚಿರುವ ಮೊಟ್ಟೆಯನ್ನು ವಾಸನೆ ಇಲ್ಲದೆ ಈ ರೀತಿ ಮಾಡಿ..
    ಬೇಕಾಗುವ ಸಾಮಾಗ್ರಿಗಳು
  • ಮೊಟ್ಟೆ
  • ಹಸಿಮೆಣಸು
  • ಖಾರದಪುಡಿ
  • ಉಪ್ಪು
  • ಈರುಳ್ಳಿ
  • ಕೊತ್ತಂಬರಿ
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್
    ಮಾಡುವ ವಿಧಾನ
  • ಮೊದಲು ಬಾಣಲೆಗೆ ಎಣ್ಣೆ ಹಾಕಿ
  • ನಂತರ ಈರುಳ್ಳಿ ಹಾಕಿ ಬಾಡಿಸಿ
  • ನಂತರ ಅದಕ್ಕೆ ಹಸಿಮೆಣಸಿನ ಪೇಸ್ಟ್ ಹಾಕಿ ಬಾಡಿಸಿ
  • ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ.
  • ನಂತರ ಕೊತ್ತಂಬರಿ ಹಾಕಿ
  • ಈ ಗೊಜ್ಜು ಎಣ್ಣೆ ಬಿಟ್ಟುಕೊಂಡ ನಂತರ ಅದಕ್ಕೆ ಸ್ವಲ್ಪ ಖಾರದಪುಡಿ ಹಾಕಿ.
  • ನಂತರ ಮೊಟ್ಟೆ ಹೊಡೆಯಿರಿ.
  • ನಿಧಾನವಾಗಿ ಮೊಟ್ಟೆ ಹೊಡೆದು, ಸಣ್ಣಗೆ ಕೈ ಆಡಿಸಿದರೆ ಮೊಟ್ಟೆ ಚಿಕ್ಕ ಪೀಸ್ ಆಗುವುದಿಲ್ಲ.
    ಈ ಗೊಜ್ಜಿನಲ್ಲಿ ಮೊಟ್ಟೆ ವಾಸನೆ ಇರುವುದಿಲ್ಲ. ನೀವು ಇದನ್ನು ಚಪಾತಿ ಜೊತೆ ತಿನ್ನಬಹುದು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!