spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಈ ಮುನ್ನೆಚ್ಚರಿಕೆ ವಹಿಸಿ…

- Advertisement -Nitte

ಇದೀಗ ಒಂದು ವರ್ಷದ ಮಕ್ಕಳಿಗೂ ಊಟ ಮಾಡಲು ಮೊಬೈಲ್ ಬೇಕು. ಮೊಬೈಲ್‌ನಲ್ಲಿ ಏನಾದರೂ ನೋಡುತ್ತಿದ್ದರೆ ಮಾತ್ರ ಊಟ ಒಳಗೆ ಹೋಗುತ್ತದೆ. ಇನ್ನು ಗೇಮ್ಸ್‌ಗಾಗಿ ಮೊಬೈಲ್ ಮೇಲೆ ಮಕ್ಕಳು ಅವಲಂಬಿತರಾಗಿರುತ್ತಾರೆ. ಕೆಲವೊಮ್ಮೆ ನಿಮ್ಮ ಇಂಪಾರ್ಟೆಂಟ್ ಡೇಟಾ ಮಿಸ್ ಆಗಿ ಮಕ್ಕಳು ಡಿಲೀಟ್ ಮಾಡಿಬಿಡುತ್ತಾರೆ. ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಎಚ್ಚರವಹಿಸಿ…

  • ಬ್ಯಾಕ್‌ಅಪ್ ಇರಲಿ.
  • ಸಿಮ್ ಕಾರ್ಡ್ ತೆಗೆದುಬಿಡಿ.
  • ಸೆಕ್ಯುರಿಟಿ ಲಾಕ್ ಇರಲಿ.
  • ಗ್ಯಾಲರಿ, ಕಾಲ್ಸ್, ಸಾಮಾಜಿಕ ಜಾಲತಾಣಗಳಿಗೆ ಲಾಕ್ ಹಾಕಿ.
  • ಮೊಬೈಲ್ ಬಳಸಲು ಟೈಮ್ ಲಿಮಿಟ್ ಸೆಟ್ ಮಾಡಿ.
  • ಕಾಲ್ ಲಾಗ್ ಲಾಕ್ ಮಾಡಿ, ಮಿಸ್ ಆಗಿ ಕಾಲ್ ಮಾಡುವುದು ತಪ್ಪುತ್ತದೆ.
  • ಸ್ಕ್ರೀನ್ ಟೈಮ್ ಲಿಮಿಟ್ ಮಾಡಿ.
  • ಹೆಚ್ಚು ಗೇಮ್ಸ್ ಇನ್ಟಾಲ್ ಮಾಡಬೇಡಿ.
  • ಗೂಗಲ್ ಪ್ಲೇ ಸ್ಟೋರ್‌ಗೂ ಬೀಗ ಹಾಕಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss