Wednesday, August 17, 2022

Latest Posts

ಮುಖದ ಮೇಲೆ ಕೂದಲಿರುವುದರಿಂದ ಮುಜುಗರವಾಗ್ತಿದ್ಯಾ? ಹಾಗಿದ್ರೆ ಈ ರೀತಿ ಮಾಡಿ..

ಸಾಮಾನ್ಯವಾಗಿ ಎಲ್ಲರ ಸೌಂದರ್ಯ ಅಡಗಿರುವುದು ಮುಖದಲ್ಲಿಯೇ. ಹಾಗಾಗಿ ಮಹಿಳೆಯರು ಮುಖದ ಬಗ್ಗೆ ಅತಿ ಹೆಚ್ಚು ಕಾಳಜಿ ಮಾಡುತ್ತಾರೆ. ಆದರೆ ಕೆಲವರಿಗೆ ಮುಖದ ಮೇಲೆ ಹೆಚ್ಚು ಕೂದಲಿರುತ್ತದೆ ಇದು ನಿಮ್ಮ ಸೌಂದರ್ಯಕ್ಕೆ ಚ್ಯುತ್ತಿ ತರುತ್ತದೆ. ಇನ್ಮುಂದೆ ಮುಖದ ಮೇಲೆ ಕೂದಲಿದ್ದರೆ ಚಿಂತೆ ಮಾಡಬೇಡಿ. ವಾರದಲ್ಲಿ ಎರಡು ದಿನ ಈ ರೀತಿ ಮಾಡಿ.

ಬೇಕಾಗುವ ಸಾಮಗ್ರಿ:
ಅರಿಶಿಣ
ಜೇನುತುಪ್ಪ
ರೋಸ್ ವಾಟರ್
ಕಡಲೆ ಹಿಟ್ಟು

ಹೀಗೆ ಮಾಡಿ..

  • ಮೊದಲಿಗೆ ಒಂದು ಚಮಚ ಅರಿಶಿಣ ತೆಗೆದುಕೊಳ್ಳಿ.
  • ಅದಕ್ಕೆ ಜೇನುತುಪ್ಪ, ರೋಸ್ ವಾಟರ್, ಕಡಲೆ ಹಿಟ್ಟು ಹಾಕಿ ಮಿಕ್ಸ್ ಮಾಡಿಕೊಳ್ಳಿ.
  • ಅದನ್ನು ಮುಖಕ್ಕೆ ಹಚ್ಚಿಕೊಂಡು 1 ಗಂಟೆ ಬಿಡಿ.
  • ನಂತರ ಅದನ್ನು ಕೂದಲು ಇರುವ ವಿರುದ್ಧ ದಿಕ್ಕಿನಿಂದ ತಿಕ್ಕಿ ತಿಕ್ಕಿ ತೊಳೆಯಿರಿ. ಹೀಗೆ ವಾರದಲ್ಲಿ 2 ದಿನ ಮಾಡಿದರೂ ಸಾಕು ಕೂದಲು ನಿವಾರಣೆಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!