ಮೂವತ್ತರ ನಂತರವೂ ತ್ವಚೆ ಯಂಗ್ ಆಗಿ ಇರಬೇಕಾದ್ರೆ ಹೀಗೆಮಾಡಿ..

ಸಿನಿಮಾ ನಟಿಯರನ್ನು ನೋಡಿ ಮೂವತ್ತು ದಾಟಿದರೂ ನಮ್ಮ ತ್ವಚೆ ಕೂಡ ಹೀಗೆ ಇರಬೇಕು ಎಂದು ಅಂದುಕೊಳ್ಳುತ್ತೀರಾ? ಬರೀ ಯೋಚನೆ ಮಾಡಿದರೆ ಸಾಲದು, ನೀವು ಈರೀತಿ ಮಾಡಿ..

  • ನೀವು ಯಾವ ಉತ್ಪನ್ನಗಳನ್ನು ಬಳಸುತ್ತೀರಿ, ನೋಡಿ ಅದರಲ್ಲಿ ಯಾವ್ಯಾವ ಇಂಗ್ರೀಡಿಯಂಟ್ಸ್ ಇದೆ ಗಮನಿಸಿ
  • ಯಾವ ಸಂದರ್ಭದಲ್ಲೂ ಸನ್‌ಸ್ಕ್ರೀನ್ ಹಚ್ಚುವುದನ್ನು ಮರೆಯಬೇಡಿ
  • ಬರೀ ಹೊರಗಿನಿಂದ ಅಷ್ಟೇ ಅಲ್ಲ, ಒಳಗಿನಿಂದಲೂ ತ್ವಚೆಗೆ ಪೋಷಣೆ ನೀಡಿ, ಉತ್ತಮ ಆಹಾರ ಸೇವಿಸಿ.
  • ಫೇಸ್ ಮಾಸ್ಕ್ ಬಳಕೆ ಮಾಡಿ
  • ಹೆಚ್ಚು ಸಕ್ಕರೆ ಅಂಶ ಸೇವನೆ ಬೇಡ
  • ವ್ಯಾಯಾಮ ಮಾಡುವುದನ್ನು ಮರೆಯಬೇಡಿ
  • ರಾತ್ರಿ ಸಮಯ ತ್ವಚೆಗೆ ಕ್ರೀಂ ಹಚ್ಚಿ
  • ಡಾರ್ಕ್ ಸರ್ಕಲ್ ಕ್ರೀಂ ಹಚ್ಚಿ
  • ದಿನಕ್ಕೆ 7-8 ಗಂಟೆ ನಿದ್ದೆ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!