ಕಾಯಿಗಳು ಬೇಗ ಹಣ್ಣಾಗೋದಕ್ಕೆ ಹೀಗೆ ಮಾಡಿ..

ಹಣ್ಣುಗಳು ಚೆನ್ನಾಗಿ ಕಳಿಯಬೇಕೆಂದರೆ ಅವನ್ನು ಅಕ್ಕಿ ಡಬ್ಬಿಯಲ್ಲಿ ಹಾಕಿಡಿ.

ಆನ್‌ಲೈನ್ ಪಾರ್ಸೆಲ್ ಬಂದ ಡಬ್ಬಿಗಳಿದ್ದರೆ ಅದರಲ್ಲಿ ಹಾಕಿಟ್ಟರೂ ಬೇಗ ಹಣ್ಣಾಗುತ್ತವೆ.

ಚೆನ್ನಾಗಿ ಹಣ್ಣಾಗಿಲ್ಲ ಎನಿಸಿದರೆ ಅವುಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!