Wednesday, June 29, 2022

Latest Posts

ಹಾಗಲಕಾಯಿ ಕಹಿ ಹೋಗಿಸೋಕೆ ಹೀಗೆ ಮಾಡಿ..

  • ಹಾಗಲಕಾಯಿ ಕತ್ತರಿಸಿದ ನಂತರ ನೀರಿಗೆ ರಾಗಿಹಿಟ್ಟು ಹಾಕಿ ಹಾಗಲಕಾಯಿ ಅದರಲ್ಲಿ ಅದ್ದಿಡಿ.
  • ಎಣ್ಣೆಯಲ್ಲಿ ಮೊದಲು ಹಾಗಲಕಾಯಿ ಬಾಡಿಸಿ ಇಟ್ಟುಕೊಳ್ಳಿ.
  • ಹಾಗಲಕಾಯಿ ಪಲ್ಯಕ್ಕೆ ಬೆಲ್ಲ ಬೆರೆಸಿ.
  • ಹಾಗಲಕಾಯಿ ಪಲ್ಯದಲ್ಲಿ ಹುಣಸೆ ಹುಳಿ ಇರಲಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss