ಮೈ ಮೇಲೆ ಹಲ್ಲಿ ಬಿದ್ದರೆ ಸ್ನಾನ ಮಾಡಬೇಕಾ?

ಮೈ ಮೇಲೆ ಹಲ್ಲಿ ಬಿದ್ದರೆ ಅದಕ್ಕೆ ನಾನಾ ಅರ್ಥಗಳಿವೆ. ಮಹಿಳೆಯರ ಎಡಭಾಗಕ್ಕೆ ಅಥವಾ ಪುರುಷರ ಬಲಭಾಗಕ್ಕೆ ಹಲ್ಲಿ ಬಿದ್ದರೆ ಅದು ಒಳ್ಳೆಯದು ಎನ್ನುತ್ತಾರೆ. ಇದರಿಂದ ದೋಷಗಳೆಲ್ಲ ಪರಿಹಾರ ಆಗುತ್ತದೆ ಎನ್ನುತ್ತಾರೆ.

ಇನ್ನು ಹಲ್ಲಿ ಬಿದ್ದರೆ ತಕ್ಷಣ ಸ್ನಾನ ಮಾಡಬೇಕು ಎಂದು ಕೆಲವರು ಹೇಳುತ್ತಾರೆ. ಇದನ್ನು ಅಪಶಕುನ ಎಂದೂ ಹೇಳಲಾಗುತ್ತದೆ. ಹಲ್ಲಿಯಲ್ಲಿ ವಿಷಕಾರಿ ಅಂಶಗಳಿರುವ ಕಾರಣ ನಮ್ಮ ಪೂರ್ವಜರು ಸ್ನಾನ ಮಾಡುವಂತೆ ಹೇಳುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!