HEALTH | ಬಿಸಿಲಿಗೆ ಹೈರಾಣಾಗಿ ಐಸ್‌ಕ್ರೀಂ ಮೊರೆ ಹೋಗ್ತೀರಾ? ತಿಂದ ನಂತರ ಈ ತಪ್ಪು ಮಾಡ್ಬೇಡಿ

ಬೇಸಿಗೆಯಲ್ಲಿ ಸಾಮಾನ್ಯವಾಗಿ ಜನ ಐಸ್​​ಕ್ರೀಂಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಐಸ್​ಕ್ರೀಂ ಇಷ್ಟವೆಂದು ವಿಪರೀತ ತಿನ್ನುವುದರ ಜೊತೆಗೆ ಕೆಲವು ವಸ್ತುಗಳನ್ನು ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ಕುತ್ತು ಬರೋದ್ರಲ್ಲಿ ಡೌಟೇ ಇಲ್ಲ. ಹೀಗಾಗಿ ನೀವು ಐಸ್​ಕ್ರೀಂಗಳನ್ನು ತಿನ್ನುವಾಗ ಮತ್ತು ತಿಂದ ನಂತರ ಹೇಗಿರಬೇಕು ಅನ್ನೋದ್ರ ವಿವರ ಇಲ್ಲಿದೆ..

Five-Minute Ice Cream
ಐಸ್ ಕ್ರೀಂ ತಿಂದ ನಂತರ ಬಿಸಿಯಾದ ಆಹಾರ ಮತ್ತು ನೀರನ್ನು ಸೇವಿಸಬೇಡಿ. ಚಹಾ, ಕಾಫಿ, ಸೂಪ್, ಗ್ರೀನ್ ಟೀ ಇತ್ಯಾದಿ.. ಅಷ್ಟೇ ಅಲ್ಲ, ಐಸ್ ಕ್ರೀಂ ತಿಂದ ನಂತರ ಕಿತ್ತಳೆ, ನಿಂಬೆ ಪಾನಕ, ದ್ರಾಕ್ಷಿಯಂತಹ ಹಣ್ಣುಗಳನ್ನು ಸೇವಿಸುವುದರಿಂದಲೂ ದೇಹಕ್ಕೆ ಅಪಾಯ.

5 Indian ice cream brands featured in 'World's 100 most iconic ice creams'  list | - Times of Indiaಐಸ್ ಕ್ರೀಂ ತಿಂದ ನಂತರ ಮದ್ಯಪಾನ ಮಾಡಬಾರದು. ಒಂದು ವೇಳೆ ಸೇವಿಸಿದರೆ ವಾಂತಿ, ಭೇದಿ ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆ ಶುರುವಾಗುತ್ತದೆ. ಐಸ್ ಕ್ರೀಮ್ ತಿಂದ ನಂತರ ಮಟನ್, ಬೆಣ್ಣೆ, ತುಪ್ಪ ಆಧಾರಿತ ಖಾದ್ಯಗಳು, ಬಿರಿಯಾನಿ, ಚೈನೀಸ್ ಫುಡ್, ಜಂಕ್ ಫುಡ್ ಮುಂತಾದ ಘಟ್ಟಿ ಪದಾರ್ಥ ಸೇವಿಸುವುದನ್ನು ತಪ್ಪಿಸಬೇಕು.

Ice Cream Baseಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅತಿಯಾಗಿ ಐಸ್ ಕ್ರೀಂ ಸೇವನೆ ಮಾಡಬಾರದು. ಅದು ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಐಸ್ ಕ್ರೀಮ್ ತಿಂದ ನಂತರ ಕನಿಷ್ಠ 40 ನಿಮಿಷಗಳ ಕಾಲ ಏನನ್ನೂ ತಿನ್ನದಿರಲು ಪ್ರಯತ್ನಿಸಿ. ಐಸ್ ಕ್ರೀಂ ಕೆಲವರಿಗೆ ಹಾನಿಯುಂಟುಮಾಡಬಹುದು. ಇದರಿಂದ ಅಲರ್ಜಿಯಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!