ಪಿರೇಡ್ಸ್ ಟೈಮ್‌ನಲ್ಲಿ ಫುಡ್ ಕ್ರೇವಿಂಗ್ಸ್ ಕಾಡುತ್ತಿದೆಯೇ? ಇಲ್ಲಿದೆ ನೋಡಿ ಅಸಲಿ ಕಾರಣ!
ಋತುಸ್ರಾವ ಸಮಯದಲ್ಲಿ ಅತಿಯಾದ ಹಸಿವು ಅಥವಾ ಏನನ್ನಾದರೂ ತಿನ್ನಬೇಕು ಅನ್ನಿಸುವ ಹಂಬಲ ಸಾಮಾನ್ಯವಾದ ವಿಷಯ. ಇದಕ್ಕೆ ಮುಖ್ಯವಾಗಿ ನಮ್ಮ ದೇಹದಲ್ಲಿ ನಡೆಯುವ ಹಾರ್ಮೋನುಗಳ ಬದಲಾವಣೆಗಳೇ ಕಾರಣ. ಮುಟ್ಟಿನ ಮೊದಲು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳ ಮಟ್ಟದಲ್ಲಿ ಬದಲಾವಣೆಯಾಗುತ್ತದೆ. ಇದು ಹಸಿವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಮೆದುಳಿನಲ್ಲಿ ‘ಹ್ಯಾಪಿ ಹಾರ್ಮೋನ್’ ಎಂದೇ ಕರೆಯಲ್ಪಡುವ ಸೆರೊಟೋನಿನ್ ಮಟ್ಟ ಕುಸಿಯುತ್ತದೆ. ಇದನ್ನು ಸರಿದೂಗಿಸಲು ನಮ್ಮ ದೇಹ ಸಕ್ಕರೆ ಅಥವಾ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಬಯಸುತ್ತದೆ. ಈ ಸಮಯದಲ್ಲಿ ದೇಹದ ಮೆಟಬಾಲಿಸಂ (ಚಯಾಪಚಯ … Continue reading ಪಿರೇಡ್ಸ್ ಟೈಮ್‌ನಲ್ಲಿ ಫುಡ್ ಕ್ರೇವಿಂಗ್ಸ್ ಕಾಡುತ್ತಿದೆಯೇ? ಇಲ್ಲಿದೆ ನೋಡಿ ಅಸಲಿ ಕಾರಣ!
Copy and paste this URL into your WordPress site to embed
Copy and paste this code into your site to embed