Friday, August 19, 2022

Latest Posts

ನಿಮಗೆ ಜಾಸ್ತಿ ಸೋಶಿಯಲ್ ಮೀಡಿಯಾ ನೋಡುವ ಅಭ್ಯಾಸ ಇದ್ಯಾ? ಹಾಗಿದ್ದರೆ ಈ ರೀತಿ ಮಾಡಿ

ಟೆಕ್ನಾಲಜಿ ಅಪ್ಡೇಟ್ ಆಗುತ್ತಿದ್ದಂತೆ ನಮ್ಮೆಲ್ಲಾ ಕ್ರಿಯೇಟಿವಿಟಿಗೂ ಬ್ರೇಕ್ ಬಿದ್ದಂತಾಗಿದೆ. ಅದರಲ್ಲೂ ಫೇಸ್ ಬುಕ್, ವಾಟ್ಸ್ ಆಪ್ ಗಳ ಬಳಕೆಯಿಂದ ಹೆಚ್ಚು ಹೊತ್ತು ಕಾಲ ಮೊಬೈಲ್ ನಲ್ಲೇ ಕಳೆಯುತ್ತೇವೆ. ಈ ಸೋಷಿಯಲ್ ಮೀಡಿಯಾ ಕ್ರೇಜ್ ನಿಂದ ಹೊರಬರಲು ಈ ಟಿಪ್ಸ್ ಫಾಲೋ ಮಾಡಿ..

• ನೋಟಿಫಿಕೇಷನ್ ಆಫ್ ಮಾಡಿ ಇಡಿ.
• ಏನಾದರೂ ಕ್ರಿಯೇಟಿವ್ ಆಗಿ ಮಾಡಿ. ಅಂದರೆ ನಿಮ್ಮ ಹಾಬಿ ಬದಲಾಯಿಸಿ.
• ನೀವೇ ನಿಮಗೊಂದು ಲಿಮಿಟ್ ಮಾಡಿಟ್ಟುಕೊಳ್ಳಿ.
• ಕುಟುಂಬ ಹಾಗೂ ಸ್ನೇಹಿತರನ್ನು ಭೇಟಿ ಮಾಡಿ.
• ಆಪ್ ಗಳನ್ನು ಆದಷ್ಟು ಡಿಲೀಟ್ ಮಾಡಿ.
• ಗೇಮ್ಸ್ ಹೆಚ್ಚು ಡೌನ್ ಲೋಡ್ ಮಾಡಬೇಡಿ.
• ಆದಷ್ಟು ಬೆಳಗ್ಗೆ ಹೊತ್ತು ಮೊಬೈಲ್ ನೋಡಬೇಡಿ.
• ನಿಮ್ಮನ್ನು ನೀವು ಬ್ಯುಸಿಯಾಗಿಟ್ಟಿರಿ.
• ಹೊರಗೆ ಹೋಗಿ ಸ್ವಲ್ಪ ಕಾಲ ಸಮಯ ಕಳೆಯಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!