ನಿಮ್ಮ ಮನೆಯಲ್ಲಿ ಸ್ಮಾರ್ಟ್ ಫೋನ್ ಅಲ್ಲ, ಸ್ಮಾರ್ಟ್ ಟಿವಿ ಇದ್ಯಾ? ಹಾಗಿದ್ರೆ ಈ ವಿಷ್ಯ ನಿಮಗೆ ಗೊತ್ತಿರಲೇ ಬೇಕು!

ಇತ್ತೀಚಿಗೆ ಎಲ್ಲರ ಮನೆಗಳಲ್ಲಿ ಸ್ಮಾರ್ಟ್ ಟಿವಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಬಹಳಷ್ಟು ಜನರು ಅದನ್ನು ಸಿನಿಮಾ, ಸೀರಿಯಲ್ ಅಥವಾ ವೆಬ್‌ ಸೀರಿಸ್ ನೋಡುವ ಸಾಧನ ಎಂದು ಮಾತ್ರ ಭಾವಿಸುತ್ತಾರೆ. ವಾಸ್ತವವಾಗಿ, ಸ್ಮಾರ್ಟ್ ಟಿವಿ ಒಂದು ದೊಡ್ಡ ಪರದೆ ಹೊಂದಿರುವ ಮಿನಿ ಕಂಪ್ಯೂಟರ್‌ನಂತೆ ಕೆಲಸ ಮಾಡಬಲ್ಲದು ಅನ್ನೋದು ಗೊತ್ತಿರೋದಿಲ್ಲ. ವಿಶೇಷವಾಗಿ ಅದರ HDMI ಪೋರ್ಟ್ ಬಳಸಿದರೆ, ಟಿವಿಯ ಬಳಕೆ ಹಲವು ಪಟ್ಟು ಹೆಚ್ಚುತ್ತದೆ. HDMI ಪೋರ್ಟ್ ಎಂದರೆ ಕೇವಲ ಕೇಬಲ್ ಹಾಕುವ ಜಾಗವಲ್ಲ. ಇದು ವಿವಿಧ ಸಾಧನಗಳನ್ನು ಒಂದೇ ಪರದೆಯೊಂದಿಗೆ … Continue reading ನಿಮ್ಮ ಮನೆಯಲ್ಲಿ ಸ್ಮಾರ್ಟ್ ಫೋನ್ ಅಲ್ಲ, ಸ್ಮಾರ್ಟ್ ಟಿವಿ ಇದ್ಯಾ? ಹಾಗಿದ್ರೆ ಈ ವಿಷ್ಯ ನಿಮಗೆ ಗೊತ್ತಿರಲೇ ಬೇಕು!