Thursday, August 18, 2022

Latest Posts

ನಿಮಗೆ ಕ್ಯಾಲ್ಶಿಯಂ ಕೊರತೆ ಇದ್ಯಾ? ಹಾಗಿದ್ದರೆ ತಪ್ಪದೆ ಈ ಆಹಾರಗಳನ್ನು ಸೇವಿಸಿ

ದೇಹಕ್ಕೆ ಕ್ಯಾಲ್ಶಿಯಂ ಅತ್ಯಗತ್ಯ. ಇದು ದೇಹದಲ್ಲಿನ ಮೂಳೆಗಳು, ಹೈದಯ ಸೇರಿದಂತೆ ಒಟ್ಟಾರೆ ಆರೋಗ್ಯ ವೃದ್ಧಿಸುವಲ್ಲಿ ಕ್ಯಾಲ್ಶಿಯಂ ಸಹಕಾರಿಯಾಗಲಿದೆ. ನಿಮಗೆ ಕ್ಯಾಲ್ಶಿಯಂ ಕೊರತೆ ಇದ್ದರೆ ಈ ಆಹಾರಗಳನ್ನು ಸೇವಿಸಿ..

ಚೀಸ್: ಇದರಲ್ಲಿ ದೇಹಕ್ಕೆ ಅಗತ್ಯವಿರುವ ಕ್ಯಾಲ್ಶಿಯಂ ಒದಗಿಸುವ ಒಂದು ಡೈರಿ ಪದಾರ್ಥ. ಇದರಲ್ಲಿ ಪ್ರೋಟೋನ್, ಕ್ಯಾಲೊರೀ ಅಂಶಗಳು ಹೆಚ್ಚಾಗಿರುತ್ತದೆ.

The 9 Healthiest Types of Cheese

ಮೊಸರು: ಇದರಲ್ಲಿ ಹೆಚ್ಚು ಕ್ಯಾಲ್ಶಿಯಂ ಹೊಂದಿದ್ದು, ಇದನ್ನು ನಿಮ್ಮ ಪ್ರೋಟೀನ್ ಡಯಟ್ ಗೆ ಕೂಡ ಸೇರಿಸಿಕೊಳ್ಳಬಹುದು. ಇದರ ಸೇವನೆಯಿಂದ ಚಯಾಪಚಯ ರೋಗವನ್ನು ನಿಯಂತ್ರಿಸುತ್ತದೆ.

Difference between Yoghurt and Curd: Know the nutritional difference  between yoghurt and curd -Times Food
ಸೊಪ್ಪು: ಇವುಗಳಲ್ಲಿ ಹೆಚ್ಚು ಫೈಬರ್, ಪ್ರೋಟೀನ್, ನ್ಯೂಟ್ರಿಯಂಟ್ಸ್ ಗಳಿದ್ದು, ಇದು ಬೊಜ್ಜು ಕರಗಿಸಲು, ಹೃದಯ ಸಮಸ್ಯೆ, ರಕ್ತದೊತ್ತಡ ನಿವಾರಣೆ ಮಾಡಲಿದೆ.

12 Anti inflammatory foods to include in your diet - Jamu Drinks

ಬಾದಾಮಿ: ಇದರಲ್ಲಿ ಹೆಚ್ಚು ಕ್ಯಾಲ್ಶಿಯಂ, ಮಗ್ನೀಶಿಯಂ ಇದ್ದು, ಇದು ಚಯಾಪಚಯ ನಿಯಂತ್ರಿಸುವುದರ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್, ರಕ್ತದೊತ್ತಡ ಸೇರಿದಂತೆ ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತದೆ.

How Almonds Went From Deadly To Delicious : The Salt : NPR

ಅಂಜೂರ: ಇದರಲ್ಲಿ ಹೆಚ್ಚು ಫೈಬರ್ ಹಾಗೂ ಆಂಟಿ ಆಕ್ಸಿಡೆಂಟ್, ಕ್ಯಾಲ್ಶಿಯಂ ಗಳಿದ್ದು ಇದು ಸಕ್ಕರೆ ಮಟ್ಟ, ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ.

Figs: Benefits, side effects, and nutrition

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!