ಊಟದ ನಂತರ ಮಜ್ಜಿಗೆ ಕುಡಿಯುವ ಅಭ್ಯಾಸ ನಿಮಗಿದೆಯೇ? ಹಾಗಾದ್ರೆ ಮೊದಲು ಇದನ್ನು ಓದಿ

ಭಾರತೀಯ ಮನೆಗಳಲ್ಲಿ ಊಟದ ನಂತರ ಮಜ್ಜಿಗೆ ಕುಡಿಯುವುದು ಒಂದು ಸಾಮಾನ್ಯ ಪದ್ಧತಿ. ಆದರೆ ಹಗಲಿನಲ್ಲಿ ಮಜ್ಜಿಗೆ ಸೇವಿಸುವುದು ಎಷ್ಟು ಪ್ರಯೋಜನಕಾರಿಯೋ, ರಾತ್ರಿಯ ವೇಳೆ ಅದರ ಸೇವನೆ ಕೆಲವರಿಗೆ ಪ್ರಶ್ನೆಯಾಗಿ ಕಾಡುತ್ತದೆ. ಮಜ್ಜಿಗೆಯಲ್ಲಿರುವ ಪ್ರೊಬಯಾಟಿಕ್ಸ್ ಜೀರ್ಣಾಂಗವ್ಯೂಹವನ್ನು ತಂಪಾಗಿಸುತ್ತದೆ ಮತ್ತು ರಾತ್ರಿ ತಿಂದ ಆಹಾರ ಸುಲಭವಾಗಿ ಜೀರ್ಣವಾಗಲು ನೆರವಾಗುತ್ತದೆ. ಮಜ್ಜಿಗೆಯಲ್ಲಿರುವ ಅಮಿನೋ ಆಸಿಡ್‌ಗಳು ಒತ್ತಡವನ್ನು ಕಡಿಮೆ ಮಾಡಿ, ಮನಸ್ಸನ್ನು ಶಾಂತಗೊಳಿಸುವ ಮೂಲಕ ಉತ್ತಮ ನಿದ್ರೆ ಬರಲು ಸಹಾಯ ಮಾಡುತ್ತವೆ. ರಾತ್ರಿ ಮಸಾಲೆಯುಕ್ತ ಆಹಾರ ಸೇವಿಸಿದ್ದರೆ ಉಂಟಾಗುವ ಎದೆಯುರಿ ಅಥವಾ ಅಸಿಡಿಟಿಯನ್ನು … Continue reading ಊಟದ ನಂತರ ಮಜ್ಜಿಗೆ ಕುಡಿಯುವ ಅಭ್ಯಾಸ ನಿಮಗಿದೆಯೇ? ಹಾಗಾದ್ರೆ ಮೊದಲು ಇದನ್ನು ಓದಿ