Do You Know | ಆಹಾರ ತಿನ್ನದೆ, ನೀರು ಕುಡಿಯದೆ ಮನುಷ್ಯ ಎಷ್ಟು ದಿನ ಬದುಕಬಲ್ಲ?

ಮಾನವನ ದೇಹ ಅತ್ಯಂತ ಅದ್ಭುತವಾಗಿ ನಿರ್ಮಾಣಗೊಂಡಿದೆ. ಈ ಅದ್ಭುತ ರಚನೆಯ ಬಗ್ಗೆ ಕೆಲವೊಮ್ಮೆ ಪ್ರಶೆಗಳು ಬರುವುದುಂಟು. ಊಟ ಮಾಡದೇ, ನೀರು ಕುಡಿಯದೇ ಮನುಷ್ಯ ಎಷ್ಟು ದಿನ ಬದುಕಬಹುದು?” ಅನ್ನೋದು. ಈ ಪ್ರಶ್ನೆಗೆ ಸರಳ ಉತ್ತರ ಇಲ್ಲ, ಏಕೆಂದರೆ ಇದು ವ್ಯಕ್ತಿಯ ಆರೋಗ್ಯ, ವಯಸ್ಸು ಮತ್ತು ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೂ ದೇಹದ ಸಾಮರ್ಥ್ಯಕ್ಕೆ ಕೆಲವು ಮಿತಿಗಳು ಇವೆ. ಸಾಮಾನ್ಯವಾಗಿ ಮನುಷ್ಯ ನೀರು ಕುಡಿಯದೇ 3 ರಿಂದ 5 ದಿನಗಳವರೆಗೆ ಮಾತ್ರ ಬದುಕಬಲ್ಲನು ಎಂದು ಹೇಳಲಾಗುತ್ತದೆ. ದೇಹದಲ್ಲಿ ನೀರಿನ … Continue reading Do You Know | ಆಹಾರ ತಿನ್ನದೆ, ನೀರು ಕುಡಿಯದೆ ಮನುಷ್ಯ ಎಷ್ಟು ದಿನ ಬದುಕಬಲ್ಲ?