Health Tips | ಬೆಳಗ್ಗೆ ಒಂದು ತುಳಸಿ ಎಲೆ ತಿನ್ನೋದ್ರಿಂದ ಎಷ್ಟು ಆರೋಗ್ಯ ಲಾಭಗಳಿವೆ ಗೊತ್ತಾ?
ಭಾರತೀಯ ಸಂಪ್ರದಾಯದಲ್ಲಿ ತುಳಸಿ ಸಸ್ಯವು ಕೇವಲ ಪವಿತ್ರ ಸಸ್ಯವಷ್ಟೇ ಅಲ್ಲ, ದೇವತೆಯ ಸ್ಥಾನವನ್ನು ಪಡೆದ ಸಸ್ಯವಾಗಿದೆ. ಹೀಗಾಗಿ ಪ್ರತಿ ಹಿಂದು ಮನೆಯಲ್ಲೂ ತುಳಸಿಯನ್ನು ನೆಟ್ಟು ಪೂಜಿಸುವ ಪದ್ಧತಿ ಇದೆ. ಧಾರ್ಮಿಕವಾಗಿ ಮಹತ್ವ ಪಡೆದಿರುವ ತುಳಸಿ, ಆಯುರ್ವೇದದಲ್ಲಿಯೂ ವಿಶೇಷ ಸ್ಥಾನ ಪಡೆದಿದೆ. ಅನೇಕ ಕಾಯಿಲೆಗಳಿಗೆ ಇದು ರಾಮಬಾಣ ಔಷಧಿಯಂತೆ ಕೆಲಸಮಾಡುತ್ತದೆ. ವಿಶೇಷವಾಗಿ ಮುಂಜಾನೆ ಎದ್ದು ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ದೇಹಕ್ಕೆ ಅನೇಕ ಆರೋಗ್ಯಕರ ಲಾಭಗಳಿವೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ತುಳಸಿಯಲ್ಲಿ ಆ್ಯಂಟಿಆಕ್ಸಿಡಂಟ್‌ಗಳು ಮತ್ತು ಸಾರಭೂತ ತೈಲಗಳು … Continue reading Health Tips | ಬೆಳಗ್ಗೆ ಒಂದು ತುಳಸಿ ಎಲೆ ತಿನ್ನೋದ್ರಿಂದ ಎಷ್ಟು ಆರೋಗ್ಯ ಲಾಭಗಳಿವೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed