ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಟಾಲಿವುಡ್’ನ ಕ್ಯೂಟೆಸ್ಟ್ ಕಪಲ್ ಸಮಂತಾ ಅಕ್ಕಿನೇನಿ ಹಾಗೂ ನಾಗಚೈತನ್ಯ ಯಾವಾಗಲೂ ಸಿನೆಮಾ, ಜಾಹಿರಾತು ಶೂಟಿಂಗ್ ಅಂಥ ಬ್ಯಸಿಯಾಗಿಯೇ ಇರುತ್ತಾರೆ.
ಯಾವಾಗಲೂ ಶೂಟಿಂಗ್ ನಲ್ಲಿ ಬ್ಯೂಸಿಯಾಗಿರುವ ಈ ದಂಪತಿಯ ಸಂಪಾದನೆ ಎಷ್ಟಿರಬಹುದೆಂಬ ಕ್ಯೂರಿಯಾಸಿಟಿ ಯಾರಿಗಿಲ್ಲ ಹೇಳಿ? ನಿಮ್ಮೆಲ್ಲರ ಕುತೂಹಲಕ್ಕೆ ತೆರೆ ಬಿದ್ದಿದೆ. ಇದೀಗ ಅವರಿಬ್ಬರ ಒಟ್ಟು ಸಂಪಾದನೆ ಎಷ್ಟು ಎಂಬ ಮಾಹಿತಿ ಹೊರಬಿದ್ದಿದೆ.
ನಾಗಚೈತನ್ಯ ಅವರ ಸಂಪಾದನೆ 38 ಕೋಟಿ ರೂಪಾಯಿ. ಇನ್ನು ಸಮಂತಾ ಅವರು ಸಿನೆಮಾ, ಜಾಹಿರಾತು ಸೇರಿ 84 ಕೋಟಿ ರೂ. ಸಂಪಾದಿಸುತ್ತಾರೆ. ಇವರಿಬ್ಬರ ಒಟ್ಟೂ ಸಂಪಾದನೆ 122 ಕೋಟಿ ರೂಪಾಯಿ ಎನ್ನಲಾಗಿದೆ.