ವಿಡಿಯೋ: ಕ್ರಿಪ್ಟೋಕರೆನ್ಸಿಗೆ ಎಷ್ಟು ತೆರಿಗೆ ಬೀಳುತ್ತೆ ಗೊತ್ತಾ? ಶ್ರವಣ್ ವಿಶ್ಲೇಷಣೆ

0
251

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಕ್ರಿಪ್ಟೋ ಕರೆನ್ಸಿ ಹಾಗೂ ಇತರ ವರ್ಚ್ಯುಯಲ್ ಆಸ್ತಿಗಳಿಂದ ಬರುವ ಆದಾಯದ ತೆರಿಗೆ ಬಗ್ಗೆ ಪ್ರಸ್ತಾಪವಾಗಿದೆ.. ಕ್ರಿಪ್ಟೋಕರೆನ್ಸಿಗೆ ಎಷ್ಟು ತೆರಿಗೆ ಬೀಳತ್ತೆ ಗೊತ್ತಾ? ಈ ಬಗ್ಗೆ ಕೇಂದ್ರ ತೆರಿಗೆಗಳ ಸಮಿತಿ ಅಧ್ಯಕ್ಷರಾದ ಸಿ.ಎ. ಶ್ರವಣ್ ಅವರೇ ಮಾಹಿತಿ ನೀಡ್ತಾರೆ ಕೇಳಿ..

LEAVE A REPLY

Please enter your comment!
Please enter your name here