MI ವಿರುದ್ಧ ಅಸಾಧ್ಯ ಗೆಲುವು ತಂದುಕೊಟ್ಟ ಭುವಿಯ ಆ ಒಂದು ಸಿಕ್ಸರ್ ಕಿಮ್ಮತ್ತು ಎಷ್ಟು ಗೊತ್ತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್‌ನಲ್ಲಿ ದಾಖಲೆಗಳು ನಿರ್ಮಾಣವಾಗುವುದು ಸಾಮಾನ್ಯ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಭುವನೇಶ್ವರ್ ಕುಮಾರ್ ಸೃಷ್ಟಿಸಿದ ಈ ದಾಖಲೆ ಮಾತ್ರ ಅತ್ಯಂತ ಅಪರೂಪದ್ದು. ಮುಂಬೈ ಇಂಡಿಯನ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭುವಿ ಸಿಡಿಸಿದ ಒಂದು ಸಿಕ್ಸರ್ ಈಗ ಇಡೀ ಐಪಿಎಲ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಬೌಲಿಂಗ್‌ನಲ್ಲಿ ಮಿಂಚುವ ಭುವನೇಶ್ವರ್ ಕುಮಾರ್, ಬ್ಯಾಟಿಂಗ್‌ನಲ್ಲಿ ಸಿಕ್ಸರ್ ಸಿಡಿಸುವುದು ಬಹಳ ವಿರಳ. ಅವರು ಐಪಿಎಲ್‌ನಲ್ಲಿ ತಮ್ಮ ಮೂರನೇ ಸಿಕ್ಸರ್ ಬಾರಿಸಿದ್ದು 2016ರಲ್ಲಿ. ಅಂದಿನಿಂದ ಇಂದಿನವರೆಗೆ … Continue reading MI ವಿರುದ್ಧ ಅಸಾಧ್ಯ ಗೆಲುವು ತಂದುಕೊಟ್ಟ ಭುವಿಯ ಆ ಒಂದು ಸಿಕ್ಸರ್ ಕಿಮ್ಮತ್ತು ಎಷ್ಟು ಗೊತ್ತಾ?
Copy and paste this URL into your WordPress site to embed
Copy and paste this code into your site to embed