ಔಟ್, ಸಿಕ್ಸ್ ಅಂತ ತೋರಿಸೋ ಐಪಿಎಲ್ ಅಂಪೈರ್‌ಗಳ ಸಂಬಳ ಎಷ್ಟು ಗೊತ್ತಾ? ಗೊತ್ತಾದ್ರೆ ಶಾಕ್ ಆಗ್ತೀರಾ ಖಂಡಿತ
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ IPL ಟೂರ್ನಿಯಲ್ಲಿ ಆಟಗಾರರಷ್ಟೇ ಅಲ್ಲ, ಅಂಪೈರ್‌ಗಳಿಗೂ ಭರ್ಜರಿ ಸಂಬಳ ಸಿಗುತ್ತತ್ತೆ. ಈ ಬಾರಿ ಐಪಿಎಲ್ 2026 ಆರಂಭಕ್ಕೂ ಮುನ್ನ ಅಂಪೈರ್‌ಗಳ ವೇತನದ ವಿಷಯ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಐಪಿಎಲ್ ಪಂದ್ಯಗಳಲ್ಲಿ ಮೈದಾನದಲ್ಲಿ ಕಾರ್ಯನಿರ್ವಹಿಸುವ ಆನ್‌ಫೀಲ್ಡ್ ಅಂಪೈರ್‌ಗಳಿಗೆ ಪ್ರತಿ ಮ್ಯಾಚ್‌ಗೆ ಸುಮಾರು ₹3 ಲಕ್ಷ ನೀಡಲಾಗುತ್ತದೆ. ನಾಲ್ಕನೇ ಅಂಪೈರ್ ಹಾಗೂ ಟಿವಿ/ಮೂರನೇ ಅಂಪೈರ್ ₹2 ಲಕ್ಷದಷ್ಟು ಸಂಬಳ ಸಿಗುತ್ತದೆ. ಐಸಿಸಿ ಎಲೈಟ್ ಪ್ಯಾನಲ್‌ನ ಅಂಪೈರ್‌ಗಳು ₹3.7 … Continue reading ಔಟ್, ಸಿಕ್ಸ್ ಅಂತ ತೋರಿಸೋ ಐಪಿಎಲ್ ಅಂಪೈರ್‌ಗಳ ಸಂಬಳ ಎಷ್ಟು ಗೊತ್ತಾ? ಗೊತ್ತಾದ್ರೆ ಶಾಕ್ ಆಗ್ತೀರಾ ಖಂಡಿತ
Copy and paste this URL into your WordPress site to embed
Copy and paste this code into your site to embed