HAIRCARE | ದೇಹ ತಂಪಾಗೋಕೆ, ಬಿಳಿಕೂದಲನ್ನು ಓಡಿಸೋಕೆ ತಲೆಗೆ ಮೆಹೆಂದಿ ಹಚ್ಚಿ, ಹೇಗೆ ಗೊತ್ತಾ?

ಮೆಹೆಂದಿ ಅಭ್ಯಾಸ ಇಲ್ಲ, ಅದು ತಂಪು ನಮಗೆ ಶೀತ ಆಗುತ್ತೆ ಅನ್ನೋರು ಬೇಸಿಗೆಯ ಅಡ್ವಾಂಟೇಜ್‌ ತಗೊಳಿ. ಬೇಸಿಗೆಯಲ್ಲಿ ಇನ್ನು ನಿಮ್ಮ ದೇಹ ಕೂಲ್‌ ಆಗಿದ್ರೆನೆ ಬೆಸ್ಟ್‌. ಮೆಹೆಂದಿಯನ್ನು ತಲೆಗೆ ಹಚ್ಚೋದ್ರಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗೆ ಬಿಳಿಕೂದಲು ಕೂಡ ಮಾಯವಾಗುತ್ತವೆ. ಇದರ ಪ್ರೊಸೆಸ್‌ ಏನು? ಯಾವುದೇ ಹೆನ್ನಾ ಪೌಡರ್‌ ತನ್ನಿ. ನಿಮಗೆ ಬ್ರೌನ್‌ ಕೂದಲು ಬೇಕು ಅನ್ನೋದಾದ್ರೆ ಕಾಫಿಯ ಡಿಕಾಕ್ಷನ್‌ ರೆಡಿ ಮಾಡಿ ಇಟ್ಟುಕೊಳ್ಳಿ. ಇನ್ನು ಮೆಜೆಂತಾ ಕಲರ್‌ ಕೂದಲು ಬೇಕು ಅನ್ನೋದಾದ್ರೆ ಟೀಪುಡಿಯ ಡಿಕಾಕ್ಷನ್‌ ಮಾಡಿ ಇಟ್ಟುಕೊಳ್ಳಿ. … Continue reading HAIRCARE | ದೇಹ ತಂಪಾಗೋಕೆ, ಬಿಳಿಕೂದಲನ್ನು ಓಡಿಸೋಕೆ ತಲೆಗೆ ಮೆಹೆಂದಿ ಹಚ್ಚಿ, ಹೇಗೆ ಗೊತ್ತಾ?