ಸಾಮಾಗ್ರಿಗಳು
ಹಸಿಮೆಣಸು
ಚಿಕನ್
ಟೊಮ್ಯಾಟೊ
ಅರಿಶಿಣ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ಕರಿಬೇವು
ಪುದೀನ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಕರಿಬೇವು ಪುದೀನ ಹಾಕಿಕೊಳ್ಳಿ.
ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಚಿಕನ್ ಹಾಗೂ ಅರಿಶಿಣ ಹಾಕಿ ಬಾಡಿಸಿ.
ನಂತರ ಟೊಮ್ಯಾಟೊ ಹಾಕಿ ಸಣ್ಣ ಉರಿಯಲ್ಲಿ ಚಿಕನ್ ಚೆನ್ನಾಗಿ ಬೇಯಿಸಿ
ನಂತರ ಮೇಲೆ ಲೆಮನ್ ಹಾಕಿದರೆ ಲೆಮನ್ ಟೊಮ್ಯಾಟೊ ಚಿಕನ್ ರೆಡಿ