ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಿಂಗಪುರ ಎಂದಿದ್ದೆ ಎಲ್ಲರ ಕಣ್ಣು ಅರಳುತ್ತೆ. ಜೀವನದಲ್ಲಿ ಒಮ್ಮೆಯಾದ್ರೂ ಸಿಂಗಪೂರಕ್ಕೆ ಹೋಗಿಬರಬೇಕು ಅನ್ನುವ ಆಸೇ ಎಲ್ಲರಿಗು ಇದ್ದೇ ಇರುತ್ತದೆ. ಈ ದೇಶ ಅಭಿವೃದ್ಧಿಯಾಗಿರುವ ಪರಿ, ಅಲ್ಲಿನ ಶಿಸ್ತು ಸೇರಿದಂತೆ ಎಲ್ಲ ಪಾಸಿಟಿವ್ ಅಂಶಗಳ ಬಗ್ಗೆಯು ಕೇಳಿರುತ್ತೀರಾ. ಆದರೆ ಅಲ್ಲೊಂದು ಆತಂಕಕಾರಿ ಅಂಶವಿದೆ. ಅದೇನೆಂದರೆ ಸಿರಿವಂತ ಸಿಂಗಪುರ ನಿಂತಿರೋದು ಮರಳಿನ ಮೇಲೆ… ಇನ್ನಷ್ಟು ಮಾಹಿತಿಗಾಗಿ ಈ ವಿಡಿಯೋ ನೋಡಿ…