Thursday, August 11, 2022

Latest Posts

ದೇಶದ ಟಾಪ್ 5 ಬಿಸ್ಕತ್ ಗಳ ಪಟ್ಟಿ ಇಲ್ಲಿದೆ.. ಇವುಗಳನ್ನು ನೀವು ತಿಂದಿದ್ದೀರಾ?

ಸಂಜೆ ಕಾಫಿ, ಚಹಾ ಜೊತೆಗೆ ಸೇವಿಸುವ ಬಿಸ್ಕತ್ ಗಳು ಒಂದು ತರ ಆಪದ್ಬಾಂದವ ಇದ್ದಂಗೆ. ಹಸಿವಾದಾಗ ಸುಲಭವಾಗಿ ದೊರಕುವ ಟೇಸ್ಟಿ ಸ್ನಾಕ್. ಆದರೆ ನಮ್ಮಲ್ಲಿರುವ ನೂರಾರು ಬ್ರ್ಯಾಂಡ್ ಗಳಲ್ಲಿ ಯಾವುದು ಟಾಪ್ 5 ಬ್ಯ್ರಾಂಡ್ ಗಳು ಯಾವುದು ಗೊತ್ತಾ? ಇಲ್ಲಿದೆ ನೋಡಿ..

  1. ಬ್ರಿಟಾನಿಯಾ: 1892ರಲ್ಲಿ ಪ್ರಾರಂಭವಾದ ಬ್ರಿಟಾನಿಯಾ ಸಂಸ್ಥೆ ಭಾರತದ ಮನೆ ಮನೆಯಲ್ಲಿಯೂ ಹೆಸರು ಪಡೆದುಕೊಂಡಿದೆ. ಬ್ರಿಟಾನಿಯಾದ ಗುಡ್ ಡೇ, ಮಾರಿ ಬಿಸ್ಕತ್ ಗಳು ಸಖತ್ ಫೇಮಸ್.Britannia's Digestive Biscuits To Go Off Shelves After Losing Copyright Battle With ITC
  2. ಪಾರ್ಲೇ: ಪಾರ್ಲೇ ಜಿ ಸಂಸ್ಥೆ ತನ್ನ ಪ್ರಯಾಣವನ್ನು 1929ರಲ್ಲಿ ಆರಂಭಿಸಿತ್ತು. ಇದರ ರುಚಿ ಎಲ್ಲಾ ವಯಸ್ಕರಿಗೂ ಅಚ್ಚು ಮೆಚ್ಚು.Parle Refuses To Advertise On News Channels That Promote 'Toxic Content', Twitter Welcomes Move
  3. ಅನ್ಮೋಲ್: ಅನ್ಮೋಲ್ ದಿ ರೈಟ್ ಬೈಟ್ ಬಿಸ್ಕತ್ 1994ರಲ್ಲಿ ಪ್ರಾರಂಭವಾಗಿ ಬಹುಬೇಗನೆ ದೇಶದ ಮೂರನೇ ಸ್ಥಾನವನ್ನು ಅಲಂಕರಿಸಿಬಿಟ್ಟಿದೆ. ಇದರಲ್ಲಿನ ಚಾಕೊಲೇಟ್ ಬಿಸ್ಕತ್, ಡ್ರೈ ಫ್ರೂಟ್ಸ್ ಬಿಸ್ಕತ್ ಹೆಚ್ಚು ಜನಪ್ರಿಯವಾಗಿದೆ.Anmol Butter Back Biscuit | DAILYVERY
  4. ಸನ್ ಫೀಸ್ಟ್: ಇದರ ಓಟ್ಸ್ ಬಿಸ್ಕತ್, ಡೈಜಸ್ಟೀವ್ ಬಿಸ್ಕತ್ ಗಳು ಹೆಚ್ಚು ಮಾರಾಟವಾಗುತ್ತಿದ್ದು, ಇದು ದೇಶದಲ್ಲಿಯೇ ಮೆಚ್ಚುಗೆ ಪಡೆದಿರುವ ಬ್ರ್ಯಾಂಡ್ ಆಗಿದೆ.Sunfeast Snacky, सनफ़ास्ट बिस्कुट, सनफीस्ट बिस्किट in Ramdev park ,meera road east, Mumbai , Icy Tawa | ID: 19658011162
  5. ಯೂನಿಬಿಕ್: ಇದು ಆರಂಭವಾಗಿದ್ದು ಇತ್ತೇಚೆಗಾದರೂ ಹೆಸರು ಮಾತ್ರ ಟಾಪ್ 5 ಪಟ್ಟಿಯಲ್ಲಿ ಗಳಿಸಿಕೊಂಡಿದೆ. ಇದರಲ್ಲಿನ ಚಾಕೋ ಚಿಪ್ಸ್, ವೆನಿಲ್ಲಾ ಬಿಸ್ಕತ್ ಗಳು ಹೆಚ್ಚು ಫೇವರೇಟ್.

Unibic Choco Ripple 2018 - 15 sec TVC - YouTube

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss