spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ಸಿಂಪಲ್ ಟೆಕ್ ಟಿಪ್ಸ್ ನಿಮಗೆ ಗೊತ್ತಿತ್ತಾ ನೋಡಿ…

- Advertisement -Nitte

ಕಂಪ್ಯೂಟರ್, ಲ್ಯಾಪ್ ಟಾಪ್ ಬಳಸುವಾಗ ನಾವೆಲ್ಲಾ ಯಾವಾಗಲೂ ಮೌಸ್ ಮೂಲಕ ಎಲ್ಲವನ್ನೂ ಸ್ಕ್ರಾಲ್ ಮಾಡಿ ನೋಡುತ್ತೇವೆ. ಆದರೆ ಇದನ್ನು ಹೊರತಾಗಿಯೂ ಬೇರೆ ರೀತಿ ಕೆಲಸ ಮಾಡ್ಬೋದು ಅಂತ ಗೊತ್ತಿದ್ಯಾ? ಇಲ್ಲಿದೆ ನೋಡಿ ಕೆಲವು ಕಂಪ್ಯೂಟರ್ ಟಿಪ್ಸ್ ಗಳು…

ಸ್ಕ್ರಾಲ್ ಮಾಡೋಕೆ ಮೌಸ್ ಬೇಡ: ಬದಲಿಗೆ Shift+ Space ಒತ್ತಿದರೆ ಕೆಳಗೆ ಸ್ಕ್ರಾಲ್ ಆಗುತ್ತೆ. ಮೇಲೆ ಸ್ಕ್ರಾಲ್ ಮಾಡೋಕೆ ಸ್ಪೇಸ್ ಒತ್ತಿದರೆ ಸಾಕು.

ಟೈಪಿಂಗ್: ಟೈಪ್ ಮಾಡುವಾಗ ತಪ್ಪಾದ ಪದ ಬರೆದರೆ ಅದನ್ನು ಅಳಿಸುವುದಕ್ಕೆ ctrl+ Backspace ಕೊಡಿ. ಇದು ತಪ್ಪಾದ ಇಡೀ ಪದವನ್ನೇ ಅಳಿಸುತ್ತದೆ.

ಜೂಮ್: ನಿಮಗೆ ಯಾವುದೇ ವೆಬ್ ಸೈಟ್ ಗಳನ್ನು ಜೂಮ್ ಮಾಡಿ ನೋಡಬೇಕೆಂದಾಗ ctrl ಹಾಗೂ + ಒತ್ತಿದರೆ ಜೂಮ್ ಆಗುತ್ತೆ. – ಒತ್ತಿದರೆ ಜೂಮ್ ಔಟ್ ಆಗುತ್ತೆ.

ಸೆಲೆಕ್ಷನ್: ನೀವು ಯಾವುದಾರೂ ಪದದ ಅರ್ಥ ತಿಳಿಯೋಕೆ ಅದರ ಮೇಲೆ ಒಂದು ಬಾರಿ ಕ್ಲಿಕ್ ಮಾಡಿ. ಡಬಲ್ ಟ್ಯಾಪ್ ಮಾಡಿದರೆ ಆ ಪದ ಸೆಲೆಕ್ಟ್ ಮಾಡುತ್ತೆ. ತ್ರಿಪಲ್ ಕ್ಲಿಕ್ ಮಾಡಿದರೆ ಇಡೀ ಪ್ಯಾರಾ ಸೆಲೆಕ್ಟ್ ಆಗುತ್ತದೆ.

ಫೋಲ್ಡರ್: ಗೂಗಲ್, ಮೈಕ್ರೋಸಾಫ್ಟ್, ಮೈ ಕಂಪ್ಯೂಟರ್, ಇ ಮೇಲ್, ಫೋಟೋ ಶಾಪ್ ಹೀಗೆ ಸಾಕಷ್ಟು ಕೆಲಸ ಒಟ್ಟಿಗೆ ಮಾಡುವಾಗ Tab + Alt ಕ್ಲಿಕ್ ಮಾಡಿದರೆ ಸುಲಭವಾಗಿ ನಿಮಗೆ ಬೇಕಾದ ಟ್ಯಾಬ್ ಗೆ ಮೂವ್ ಆಗಬಹುದು.

ರೀಫ್ರೆಶ್: ನೀವು ಬಳಸೋ ವೆಬ್ ಸೈಟ್ ಸ್ಲೋ ಆಗಿದ್ರೆ F5 ಬಟನ್ ಕ್ಲಿಕ್ ಮಾಡಿ. ಇದು ಪೇಜ್ ಅನ್ನು ರೀಫ್ರೆಶ್ ಮಾಡುತ್ತೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss